03 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು03rd May 2023 Daily Top-10 General Knowledge Questions and Answers
03 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
03rd May 2023 Daily Top-10 General Knowledge Questions and Answers
1. ಸಾಗರಗಳ ಲವಣಾಂಶಗಳಲ್ಲೊಂದಾದ ಮ್ಯಾಗ್ನಿಷಿಯಂ ಸಲ್ಫೇಟ್ ನ ಶೇಕಡಾ ಪ್ರಮಾಣ ಎಷ್ಟು?
- 5%
2. ಸಾಗರಗಳ ಲವಣಾಂಶಗಳಲ್ಲೊಂದಾದ ಕ್ಯಾಲ್ಸಿಯಂ ಸಲ್ಫೇಟ್ ನ ಶೇಕಡಾ ಪ್ರಮಾಣ ಎಷ್ಟು?
- 3.6%
3. ಸಾಗರಗಳ ಲವಣಾಂಶಗಳಲ್ಲೊಂದಾದ ಪೊಟ್ಯಾಷಿಯಂ ಸಲ್ಫೇಟ್ ನ ಶೇಕಡಾ ಪ್ರಮಾಣ ಎಷ್ಟು?
- 2.5%
4. ಸಾಗರಗಳ ಲವಣಾಂಶಗಳಲ್ಲೊಂದಾದ ಕ್ಯಾಲ್ಸಿಯಂ ಕಾರ್ಬೋನೇಟ್ ನ ಶೇಕಡಾ ಪ್ರಮಾಣ ಎಷ್ಟು?
- 0.3%
5. ಸಾಗರಗಳ ಲವಣಾಂಶಗಳಲ್ಲೊಂದಾದ ಮ್ಯಾಗ್ನಿಷಿಯಂ ಬ್ರೋಮೇಡ್ ನ ಶೇಕಡಾ ಪ್ರಮಾಣ ಎಷ್ಟು?
- 0.2%
6. ಅಧಿಕ ಉಷ್ಣತೆಯಿಂದ ಕೂಡಿರುವ ಸಾಗರ ಯಾವುದು?
- ಹಿಂದೂ ಮಹಾಸಾಗರ
7. ಕಡಿಮೆ ಉಷ್ಣತೆಯಿಂದ ಕೂಡಿರುವ ಸಾಗರ ಯಾವುದು?
- ಅರ್ಕಾಟಿಕ್ ಸಾಗರ
8. ಕಡಿಮೆ ಲವಣತೆಯಿಂದ ಕೂಡಿರುವ ಸಾಗರ ಯಾವುದು?
- ಆರ್ಕಾಟಿಕ್ ಸಾಗರ
9. ಅಧಿಕ ಲವಣದಿಂದ ಕೂಡಿದ ಸರೋವರ ಯಾವುದು?
- ಟರ್ಕಿಯ ವಾನ (330/1000)
10. ಅಧಿಕ ಲವಣದಿಂದ ಕೂಡಿದ 2ನೇ ಸರೋವರ ಯಾವುದು?
- ಮೃತ್ಯು ಸಮುದ್ರ (238/1000)
No comments:
Post a Comment
If you have any doubts please let me know