02 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು02nd May 2023 Daily Top-10 General Knowledge Questions and Answers
02 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
02nd May 2023 Daily Top-10 General Knowledge Questions and Answers
1. ಬಿಸ್ಕೆ ಕೊಲ್ಲಿ ಯಾವ ರಾಷ್ಟ್ರದಲ್ಲಿದೆ ?
- ಫ್ರಾನ್ಸ್
2. ಫಿನ್ಲ್ಯಾಂಡ್ ನಲ್ಲಿ ಕಂಡುಬರುವ ಪ್ರಮುಖ ಕೊಲ್ಲಿ ಯಾವುದು?
- ಬೋಲ್ನಿಯಾ ಕೊಲ್ಲಿ
3. ಫ್ಲೋರಿಡಾ ಕೊಲ್ಲಿ ಯಾವ ರಾಷ್ಟ್ರದಲ್ಲಿ ಕಂಡುಬರುತ್ತದೆ?
- ಅಮೇರಿಕಾ
4. ಸಾಗರಗಳ ನೀರಿನ ಉಷ್ಣಾಂಶದ ಮೂಲ ಯಾವುದು?
- ಸೂರ್ಯ
5. ಸಾಗರಗಳ ಮೇಲ್ಮೈ ಸರಾಸರಿ ಉಷ್ಣಾಂಶ ಎಷ್ಟಿರುತ್ತದೆ?
- 26.7° ಸೆಲ್ಸಿಯಸ್
6. ಶೀತವಲಯದಲ್ಲಿನ ಸಾಗರಗಳ ಮೇಲ್ಮೈ ಸರಾಸರಿ ಉಷ್ಣತೆ ಎಷ್ಟಿರುತ್ತದೆ?
- 0° ಸೆಲ್ಸಿಯಸ್
7. ಎಲ್ಲಾ ಸಾಗರಗಳ ವಾರ್ಷಿಕ ಸರಾಸರಿ ಉಷ್ಣತೆ ಎಷ್ಟಿರುತ್ತದೆ?
- 17° ಸೆಲ್ಸಿಯಸ್
8. ಸಾಗರ ಮತ್ತು ಸಮುದ್ರಗಳ ನೀರಿನ ಸರಾಸರಿ ಲವಣತೆ ಎಷ್ಟು?
- 35/1000
9. ಸಾಗರಗಳ ಲವಣಾಂಶಗಳಲ್ಲೊಂದಾದ ಸೋಡಿಯಂ ಕ್ಲೋರೈಡ್ ನ ಶೇಕಡಾ ಪ್ರಮಾಣ ಎಷ್ಟು?
- 77%
10. ಸಾಗರಗಳ ಲವಣಾಂಶಗಳಲ್ಲೊಂದಾದ ಮ್ಯಾಗ್ನಿಷಿಯಂ ಕ್ಲೋರೈಡ್ ನ ಶೇಕಡಾ ಪ್ರಮಾಣ ಎಷ್ಟು?
- 11%
No comments:
Post a Comment
If you have any doubts please let me know