01 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು01st May 2023 Daily Top-10 General Knowledge Questions and Answers
01 ಮೇ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
01st May 2023 Daily Top-10 General Knowledge Questions and Answers
1. ಭೂಖಂಡಗಳಲ್ಲಿ ಬಹಳ ವಿಸ್ತಾರವಾಗಿ ಬಹುದೂರದವರೆಗೆ ಒಳಪ್ರವೇಶಿಸಿರುವ ಸಮುದ್ರ ಭಾಗಕ್ಕೆ ಏನೆಂದು ಕರೆಯುತ್ತಾರೆ?
- ಖಾರಿ
2. ಖಂಬತ ಖಾರಿ ಯಾವ ದೇಶದಲ್ಲಿ ಕಂಡುಬರುತ್ತದೆ?
- ಭಾರತ (ಮುನ್ನಾರ ಮತ್ತು ಕಛ್ ಖಾರಿ ಸಹ)
3. ಸುಯೋಜ ಖಾರಿ ಯಾವ ದೇಶದಲ್ಲಿದೆ?
- ಈಜಿಪ್ಟ್
4. ಚೀನಾದಲ್ಲಿ ಕಂಡುಬರುವ ಖಾರಿ ಯಾವುದು?
- ಟೋಕಿನ ಖಾರಿ
5. ಸಾಗರದ ನೀರು ತನ್ನ ಸವೇತಕಾರ್ಯದಿಂದ ಭೂ ಅಂಚಿನೊಳಗೆ ಬಹುವಿಸ್ತಾರದವರೆಗೆ ಕೊರೆಯಲ್ಪಟ್ಟು ನಿರ್ಮಾಣವಾಗಿರುವಂತ ಜಲಭಾಗಗಳಿಗೆ ಏನೆಂದು ಕರೆಯುತ್ತಾರೆ?
- ಕೊಲ್ಲಿ
6. ಪ್ರಪಂಚದಲ್ಲಿ ದೊಡ್ಡದಾದ ಕೊಲ್ಲಿ ಯಾವುದು?
- ಹಡ್ಸನ್ ಕೊಲ್ಲಿ
7. ಹಡ್ಸನ್ ಕೊಲ್ಲಿ ಯಾವ ದೇಶದಲ್ಲಿ ಕಂಡುಬರುತ್ತದೆ?
- ಕೆನಡಾ
8. ಭಾರತದಲ್ಲಿ ಕಂಡುಬರುವ ಪ್ರಮುಖ ಕೊಲ್ಲಿ ಯಾವುದು?
- ಬಂಗಾಳ ಕೊಲ್ಲಿ
9. ಅಬೂಬಕರ ಕೊಲ್ಲಿ ಎಲ್ಲಿ ಕಂಡುಬರುತ್ತದೆ?
- ಈಜಿಪ್ಟ್
10. ದಕ್ಷಿಣ ಆಫ್ರಿಕಾದಲ್ಲಿ ಕಂಡುಬರುವ ಪ್ರಮುಖ ಕೊಲ್ಲಿ ಯಾವುದು?
- ಅಲೆಕ್ಸಾಂಡರ್ ಕೊಲ್ಲಿ
No comments:
Post a Comment
If you have any doubts please let me know