30 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು30th April 2023 Daily Top-10 General Knowledge Questions and Answers
30 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
30th April 2023 Daily Top-10 General Knowledge Questions and Answers
1. ಅಮೇರಿಕಾ ಮತ್ತು ಕ್ಯೂಬಾ ಭೂಭಾಗವನ್ನು ಬೇರ್ಪಡಿಸುವ ಜಲಸಂಧಿ ಯಾವುದು?
- ಫ್ಲೋರಿಡಾ ಜಲಸಂಧಿ
2. ಯುರೋಪ್ ಮತ್ತು ಆಫ್ರಿಕಾವನ್ನು ಬೇರ್ಪಡಿಸುವ ಜಲಸಂಧಿ ಯಾವುದು?
- ಜಿಬ್ರಾಲ್ಟರ್
3. ಬಾಸ ಜಲಸಂಧಿ ಯಾವ ಎರಡು ಜಲಭಾಗಗಳನ್ನು ಸೇರಿಸುತ್ತದೆ?
- ಟಾಸ್ಮಾನಿಯಾ ಮತ್ತು ಹಿಂದೂ ಮಹಾಸಾಗರ
4. ಏಷ್ಯಾ ಖಂಡ ಮತ್ತು ಉತ್ತರ ಅಮೇರಿಕಾವನ್ನು ಬೇರ್ಪಡಿಸುವ ಜಲಸಂಧಿ ಯಾವುದು?
- ಬೇರಿಂಗ್ ಜಲಸಂಧಿ
5. ಆರ್ಕಟಿಕ್ ಸಾಗರ ಮತ್ತು ಪೆಸಿಫಿಕ್ ಸಾಗರವನ್ನು ಸೇರಿಸುವ ಜಲಸಂಧಿ ಯಾವುದು?
- ಬೇರಿಂಗ್ ಜಲಸಂಧಿ
6. ಸುಂಡಾ ಲ್ಯಾಂಡ್ ಜಲಸಂಧಿಯು ಯಾವ ಜಲಭಾಗಗಳನ್ನು ಸೇರಿಸುತ್ತದೆ?
- ಸುಮತ್ರಾ ಮತ್ತು ಜಾವಾ ಸಮುದ್ರ
7. ಉತ್ತರ ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ನ್ಯೂಜಿಲ್ಯಾಂಡ್ ಭೂಭಾಗಗಳನ್ನು ಬೇರ್ಪಡಿಸುವ ಜಲಸಂಧಿ ಯಾವುದು?
- ಕುಕಾ ಜಲಸಂಧಿ
8. ಅಂಟ್ಲಾಂಟಿಕ್ ಮತ್ತು ಬೆಫಿನ್ ಸಮುದ್ರ ಸಂಪರ್ಕಿಸುವಂತ ಜಲಸಂಧಿ ಯಾವುದು?
- ಡೆವಿಸ ಜಲಸಂಧಿ
9. ಮಲೆಶಿಯಾ ಮತ್ತು ಸಿಂಗಾಪೂರನ್ನು ಬೇರ್ಪಡಿಸುವ ಜಲಸಂಧಿ ಯಾವುದು?
- ಜೋಹಾರ ಜಲಸಂಧಿ
10. ಕಪ್ಪು ಸಮುದ್ರ ಮತ್ತು ಮರಾಸ್ಮ ಸಮುದ್ರ ಸಂಪರ್ಕಿಸುವಂತ ಜಲಸಂಧಿ ಯಾವುದು?
- ಬಾಸ್ಪರಸ ಜಲಸಂಧಿ
No comments:
Post a Comment
If you have any doubts please let me know