29 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು29th April 2023 Daily Top-10 General Knowledge Questions and Answers
29 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
29th April 2023 Daily Top-10 General Knowledge Questions and Answers
1. ಪ್ರಪಂಚದ ಅತ್ಯಂತ ದೊಡ್ಡದಾದ ಸಮುದ್ರ ಯಾವುದು?
- ದಕ್ಷಿಣ ಚೀನಾ ಸಮುದ್ರ
2. ಪ್ರಪಂಚದ ಭೂಗಡಿಯನ್ನು ಹೊಂದದ ಸಮುದ್ರ ಯಾವುದು?
- ಸಾರ್ಗೋಸ್ಸಾ ಸಮುದ್ರ
3. ಪ್ರಪಂಚದ ಎರಡನೇ ದೊಡ್ಡದಾದ ಸಮುದ್ರ ಯಾವುದು?
- ಕೆರೆಬಿಯನ್ ಸಮುದ್ರ
4. ಮೃತ್ಯು ಸಮುದ್ರ ಯಾವ ರಾಷ್ಟ್ರದಲ್ಲಿ ಕಂಡು ಬರುತ್ತದೆ?
- ಇಸ್ರೇಲ್
5. ಬೇರಿಂಗ್ ಸಮುದ್ರ ಯಾವ ರಾಷ್ಟ್ರಗಳಲ್ಲಿ ಕಂಡು ಬರುತ್ತದೆ?
- ರಷ್ಯಾ ಮತ್ತು ಅಮೆರಿಕಾ
6. ಕಪ್ಪು ಸಮುದ್ರ ಯಾವ ರಾಷ್ಟ್ರಗಳಲ್ಲಿ ಕಂಡು ಬರುತ್ತದೆ?
- ಬಲ್ಗೇರಿಯಾ ಮತ್ತು ರಷ್ಯಾ
7. ವಿಸ್ತಾರವಾದ ಜಲರಾಶಿಗಳನ್ನು ಸಂಪರ್ಕಿಸುವ ಕಿರಿದಾದ ನೀರಿನ ಜಲಭಾಗವನ್ನು ಏನೆಂದು ಕರೆಯುತ್ತಾರೆ?
- ಜಲಸಂಧಿ
8. ಭಾರತ ಮತ್ತು ಶ್ರೀಲಂಕಾವನ್ನು ಬೇರ್ಪಡಿಸುವ ಜಲಸಂಧಿ ಯಾವುದು?
- ಪಾಕ್ ಜಲಸಂಧಿ
9. ಬಂಗಾಳ ಕೊಲ್ಲಿ ಮತ್ತು ಮುನ್ನಾರ್ ಖಾರಿಯನ್ನು ಸೇರಿಸುವ ಜಲಸಂಧಿ ಯಾವುದು?
- ಪಾಕ್ ಜಲಸಂಧಿ
10. ಇಂಗ್ಲೆಂಡ್ ಮತ್ತು ಫ್ರಾನ್ಸ್ ಭೂಭಾಗಗಳನ್ನು ಬೇರ್ಪಡಿಸುವ ಜಲಸಂಧಿ ಯಾವುದು?
- ಡೋವರ ಜಲಸಂಧಿ
No comments:
Post a Comment
If you have any doubts please let me know