28 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು28th April 2023 Daily Top-10 General Knowledge Questions and Answers
28 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
28th April 2023 Daily Top-10 General Knowledge Questions and Answers
1. ಪ್ರಪಂಚದ ಅತ್ಯಂತ ಆಳವಾದ ಸಾಗರದ ತಗ್ಗು ಯಾವುದು?
- ಚಾಲೆಂಜರ್ ಮತ್ತು ಮರಿಯಾನ್ ಟ್ರೇಂಚ್
2. "S" ಅಕ್ಷರದ ಆಕಾರ ಹೊಂದಿದ ಸಾಗರ ಯಾವುದು?
- ಅಂಟ್ಲಾಂಟಿಕ್ ಮಹಾಸಾಗರ
3. ಅತಿ ಉದ್ದವಾದ ಕರಾವಳಿ ತೀರ ಹೊಂದಿರುವ ಸಾಗರ ಯಾವುದು?
- ಅಂಟ್ಲಾಂಟಿಕ್ ಮಹಾಸಾಗರ
4. ಅತಿ ಹೆಚ್ಚು ಲವಣತೆಯನ್ನು ಹೊಂದಿರುವ ಸಾಗರ ಯಾವುದು?
- ಅಂಟ್ಲಾಂಟಿಕ್ ಮಹಾಸಾಗರ
5. ಪ್ರಪಂಚದ ದೊಡ್ಡದಾದ ದ್ವೀಪ ಯಾವುದು?
- ಗ್ರೀನ್ ಲ್ಯಾಂಡ್ ( ಅಂಟ್ಲಾಂಟಿಕ್ ಸಾಗರದಲ್ಲಿದೆ)
6. ಅಂಟ್ಲಾಂಟಿಕ್ ಸಾಗರದ ಆಳವಾದ ತಗ್ಗು ಯಾವುದು?
- ಪೋರ್ಟ್ ರಿಕೋ
7. ಪ್ರಪಂಚದ 3ನೇ ದೊಡ್ಡದಾದ ಸಾಗರ ಯಾವುದು?
- ಹಿಂದೂ ಮಹಾಸಾಗರ
8. ಹಿಂದೂ ಮಹಾಸಾಗರದ ಅತ್ಯಂತ ಆಳವಾದ ತಗ್ಗು ಯಾವುದು?
- ಜಾವಾ (ಇಂಡೋನೇಷಿಯಾದ ಹತ್ತಿರ ಇದೆ)
9. ಪ್ರಪಂಚದ ಅತ್ಯಂತ ಚಿಕ್ಕದಾದ ಸಾಗರ ಯಾವುದು?
- ಆರ್ಕಟಿಕ್ ಮಹಾಸಾಗರ
10. ಆರ್ಕಟಿಕ್ ಮಹಾಸಾಗರದ ಆಳವಾದ ತಗ್ಗು ಯಾವುದು?
- ಯುರೋಷಿಯಾ ಬೆಸಿನ್
No comments:
Post a Comment
If you have any doubts please let me know