27 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು27th April 2023 Daily Top-10 General Knowledge Questions and Answers
27 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
27th April 2023 Daily Top-10 General Knowledge Questions and Answers
1. ಮಳೆಯ ಪ್ರಮಾಣವನ್ನು ಅಳೆಯುವ ಮಾಪಕಕ್ಕೆ ಏನೆನ್ನುತ್ತಾರೆ?
- ವೃಷ್ಠಿ/ ಪರ್ಜನ್ಯ ಮಾಪಕ (Rain Guage)
2. ಸಮ ಪ್ರಮಾಣದ ಮಳೆಯನ್ನು ಪಡೆಯುವಂತ ಪ್ರದೇಶಗಳನ್ನು ಸೇರಿಸುವ ರೇಖೆಗೆ ಏನೆಂದು ಕರೆಯುತ್ತಾರೆ?
- Isohytes Line
3. ಗಂಧಕದ ಡೈಆಕ್ಸೈಡ್ ಮತ್ತು ಸಾರಜನಕದ ಆಕ್ಸೈಡ್ ಅನಿಲಗಳು ವಾಯುಮಂಡಲದ ನೀರಾವಿಯೊಂದಿಗೆ ಮಿಶ್ರಣವಾಗಿ ವಾಯುಮಂಡಲದ ನೀರನ್ನು ಆಮ್ಲೀಯವನ್ನಾಗಿಸಿರುವಂತ ಮಳೆಗೆ ಏನೆಂದು ಕರೆಯುತ್ತಾರೆ?
- ಲೇಕ್ ಕಿಲ್ಲರ್/ ಆಮ್ಲ ಮಳೆ
4. ಕೃತಕ ಮಳೆಗೆ ಬಳಸುವ ಧಾತುಗಳು ಯಾವುವು?
- ಸಿಲ್ವರ್ ಅಯೋಡಿನ್, ಪೊಟ್ಯಾಷಿಯಂ ಅಯೋಡಿನ್, ಉಪ್ಪು ಮತ್ತು ಶುಷ್ಕ ಇಂಗಾಲ
5. ಸಾಗರಗಳ ನೀರಿನ ಆಳವನ್ನು ಅಳೆಯಲು ಉಪಯೋಗಿಸುವ ಸಾಧನ ಯಾವುದು?
- Pathometer
6. ನೀರಿನ ಆಳವನ್ನು ಸೂಷಿಸುವ ಮಾನಕ್ಕೆ ಏನೆನ್ನುತ್ತಾರೆ?
- ಪ್ಯಾಥಮ
7. ಒಂದು ಪ್ಯಾಥಮ ಎಷ್ಟು ಅಂಗಡಿಗಳಿಗೆ ಸಮವಾಗಿದೆ?
- 6 ಅಡಿಗಳು
8. 1 Naticle mile ಎಂದರೆ ಎಷ್ಟು ಅಡಿಗಳು ಅಥವಾ ಎಷ್ಟು ಮೀಟರ್?
- 6080 ಅಡಿಗಳು ಅಥವಾ 1852 ಮೀಟರ್
9. ವಿಶ್ವ ಜಲ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?
- ಮಾರ್ಚ್ 22
10. ವಿಶ್ವ ಸಾಗರ ದಿನವನ್ನು ಎಂದು ಆಚರಿಸುತ್ತಾರೆ?
- ಜೂನ್ 8
No comments:
Post a Comment
If you have any doubts please let me know