26 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು26th April 2023 Daily Top-10 General Knowledge Questions and Answers
26 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
26th April 2023 Daily Top-10 General Knowledge Questions and Answers
1. ರಾಷ್ಟ್ರೀಯ ಸಾಗರಿಕ ದಿನವನ್ನು ಎಂದು ಆಚರಿಸುತ್ತಾರೆ?
- ಏಪ್ರಿಲ್ 5
2. ಸಾಗರ ಸಮುದ್ರ ಮಟ್ಟದಿಂದ ಎತ್ತರ, ವಿಸ್ತಾರ, ಆಳವನ್ನು ಸೂಚಿಸುವಂತ ವಕ್ರರೇಖೆಗೆ ಏನೆಂದು ಕರೆಯುತ್ತಾರೆ?
- ವಿಸ್ತಾರೋನ್ನತಿ ವಕ್ರರೇಖೆ (Hyposography curve)
3. ಸಮವಾದ ಸಮುದ್ರದ ಆಳವನ್ನು ಹೊಂದಿರುವಂತಹ ಪ್ರದೇಶಗಳನ್ನು ಸೇರಿಸುವ ರೇಖೆಗಳಿಗೆ ಏನೆಂದು ಕರೆಯುತ್ತಾರೆ?
- ಐಸೋಬಾತ್ (Isobath Line)
4. ಜಲರಾಶಿಯ ವೈಜ್ಞಾನಿಕ ಅಧ್ಯಯನಕ್ಕೆ ಏನೆಂದು ಕರೆಯುತ್ತಾರೆ?
- Hydrography
5. ಸಾಗರಗಳ ವೈಜ್ಞಾನಿಕ ಅಧ್ಯಯನಕ್ಕೆ ಏನೆಂದು ಕರೆಯುತ್ತಾರೆ?
- Oceanography
6. ಸರೋವರಗಳ ವೈಜ್ಞಾನಿಕ ಅಧ್ಯಯನಕ್ಕೆ ಏನೆಂದು ಕರೆಯುತ್ತಾರೆ?
- Limnology
7. ಪ್ರಪಂಚದ ದೊಡ್ಡದಾದ ಮತ್ತು ಅತ್ಯಂತ ಆಳವಾದ ಸಾಗರ ಯಾವುದು?
- ಪೆಸಿಫಿಕ್ ಸಾಗರ
8. ಪೆಸಿಫಿಕ್ ಸಾಗರದ ಸರಾಸರಿ ಆಳ ಎಷ್ಟು?
- 4280 ಮೀಟರ್
9. ಪೆಸಿಫಿಕ್ ಸಾಗರದಲ್ಲಿ ಅತಿ ಹೆಚ್ಚು ಜ್ವಾಲಾಮುಖಿಗಳು ಸಂಭವಿಸುವದರಿಂದ ಏನೆಂದು ಕರೆಯುತ್ತಾರೆ?
- ಅಗ್ನಿ ವೃತ್ತ ( ಅಗ್ನಿ ಕಟಿಬಂಧ ವಲಯ)
10. ಪ್ರಪಂಚದ 2ನೇ ದೊಡ್ಡದಾದ ಮತ್ತು ಪೆಸಿಫಿಕ್ ಸಾಗರದ ದೊಡ್ಡದಾದ ದ್ವೀಪ ಯಾವುದು?
- ನ್ಯೂಗಿನಿಯಾ ದ್ವೀಪ
No comments:
Post a Comment
If you have any doubts please let me know