25 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು25th April 2023 Daily Top-10 General Knowledge Questions and Answers
25 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
25th April 2023 Daily Top-10 General Knowledge Questions and Answers
1. ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ತಿಳಿಸುವ ವಿಧಿ ಯಾವುದು?
- 48-ಎ
2. ಪಂಚಾಯ್ತಿಗಳ ಅಧಿಕಾರ ಅವಧಿಯ ಬಗ್ಗೆ ತಿಳಿಸುವ ವಿಧಿ ಯಾವುದು?
- 243-E
3. ಪಂಚಾಯತ್ ಸದಸ್ಯರುಗಳ ಅನರ್ಹತೆಗಳ ಬಗ್ಗೆ ತಿಳಿಸುವ ವಿಧಿ ಯಾವುದು?
- 243-F
4. 243-H ವಿಧಿಯು ಏನನ್ನು ವಿವರಿಸುತ್ತದೆ?
- ತೆರಿಗೆ ವಿಧಿಸಲು ಪಂಚಾಯಿತಿಗಳಿಗೆ ಇರುವ ಅಧಿಕಾರ
5. ಪಂಚಾಯಿತಿಗಳ ಅಧಿಕಾರ, ಕಾರ್ಯ ಮತ್ತು ಜವಾಬ್ದಾರಿಗಳನ್ನು ವಿವರಿಸುವ ವಿಧಿ ಯಾವುದು?
- 243-G
6. ಪಂಚಾಯಿತಿಗಳ ಲೆಕ್ಕ ಪತ್ರಕ್ಕೆ ಸಂಬಂಧಿಸಿದ ವಿಧಿ ಯಾವುದು?
- 243-J
7. ರಾಜ್ಯ ಚುನಾವಣಾ ಆಯೋಗದ ರಚನೆ ಮತ್ತು ಅಧಿಕಾರಗಳ ಬಗ್ಗೆ ತಿಳಿಸುವ ವಿಧಿ ಯಾವುದು?
- 243-K
8. ರಾಜ್ಯ ಚುನಾವಣಾ ಅಧಿಕಾರಿಯನ್ನು ಯಾರು ನೇಮಿಸುತ್ತಾರೆ?
- ರಾಜ್ಯಪಾಲರು
9. 74ನೇ ತಿದ್ದುಪಡಿ ಕಾಯ್ದೆ ಯಾವಾಗ ಜಾರಿಗೆ ಬಂತು?
- 1993ರಲ್ಲಿ
10. ಯಾವ ತಿದ್ದುಪಡಿ ಕಾಯ್ದೆಯನ್ನು ಮುನ್ಸಿಪಲ್ ಕಾಯ್ದೆ ಎಂದು ಕರೆಯುತ್ತಾರೆ?
- 74ನೇ ತಿದ್ದುಪಡಿ ಕಾಯ್ದೆ
No comments:
Post a Comment
If you have any doubts please let me know