23 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು23rd April 2023 Daily Top-10 General Knowledge Questions and Answers
23 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
23rd April 2023 Daily Top-10 General Knowledge Questions and Answers
1. ಮೂಲಭೂತ ಹಕ್ಕುಗಳು, ರಾಜ್ಯ ನಿರ್ದೇಶಕ ತತ್ವಗಳಿಗೆ ಸಂಬಂಧಿಸಿದ ತಿದ್ದುಪಡಿಗೆ ಯಾವ ವಿಧಾನದ ಮೂಲಕ ತಿದ್ದುಪಡಿ ಮಾಡಲಾಗುತ್ತದೆ?
- ವಿಶೇಷ ಬಹುಮತ ತಿದ್ದುಪಡಿ ಮೂಲಕ
2. ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಛ ನ್ಯಾಯಾಲಯಗಳ ರಚನೆ ಮತ್ತು ಅಧಿಕಾರಕ್ಕೆ ಸಂಬಂಧಿಸಿದ ತಿದ್ದುಪಡಿಯನ್ನು ಯಾವ ವಿಧಾನದ ಮೂಲಕ ಮಾಡುತ್ತಾರೆ?
- ವಿಶೇಷ ಬಹುಮತ ಹಾಗೂ ಅರ್ಧದಷ್ಟು ರಾಜ್ಯಗಳ ಸಮ್ಮತಿ ಮೇರೆಗೆ
3. ಇದುವರೆಗೂ ಸಂವಿಧಾನವನ್ನು ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
- 104 ಬಾರಿ
4. ಸಂವಿಧಾನದ ಮೊದಲನೇ ತಿದ್ದುಪಡಿ ಯಾವಾಗ ಜಾರಿಗೆ ಬಂತು?
- 1951
5. ಭೂ ಸುಧಾರಣಾ ಕಾಯ್ದೆಗಳಿಗೆ ಸಂವಿಧಾನಾತ್ಮಕ ರಕ್ಷಣೆ ನೀಡಲು ಸಂವಿಧಾನಕ್ಕೆ ಯಾವ ಅನುಸೂಚಿಯನ್ನು ಸೇರ್ಪಡೆ ಮಾಡಲಾಯಿತು?
- 9ನೇ ಅನುಸೂಚಿ
6. ಸಂಸತ್ತಿನ ಎರಡು ಅಧಿವೇಶನಗಳ ನಡುವಿನ ಅಂತರ ಎಷ್ಟು?
- 6 ತಿಂಗಳು
7. 24 ನೇ ತಿದ್ದುಪಡಿ ಕಾಯ್ದೆ ಯಾವಾಗ ಜಾರಿಗೆ ಬಂತು?
- 5 ನವೆಂಬರ್ 1971
8. ರಾಷ್ಟ್ರಾಧ್ಯಕ್ಷರು ತಿದ್ದುಪಡಿ ಮಸೂದೆಯನ್ನು ತಡೆಹಿಡಿಯದೆ, ತಿರಸ್ಕರಿಸದೆ ಅಥವಾ ಮರು ಪರಿಶೀಲನೆಗಾಗಿ ಸಂಸತ್ತಿಗೆ ಹಿಂತಿರುಗಿಸದೆ ತಮ್ಮ ಅಂಗೀಕಾರವನ್ನು ನೀಡತಕ್ಕದ್ದು ಎಂದು ತಿಳಿಸುವ ವಿಧಿ ಯಾವುದು?
- 368(2)ನೇ ವಿಧಿ
9. 25ನೇ ತಿದ್ದುಪಡಿ ಕಾಯ್ದೆ ಯಾವಾಗ ಜಾರಿಗೆ ಬಂತು?
- 20 ಏಪ್ರಿಲ್ 1972
10. 42ನೇ ತಿದ್ದುಪಡಿ ಕಾಯ್ದೆ ಯಾವಾಗ ಜಾರಿಗೆ ಬಂತು?
- 18 ಡಿಸೆಂಬರ್ 1976
No comments:
Post a Comment
If you have any doubts please let me know