21 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು21st April 2023 Daily Top-10 General Knowledge Questions and Answers
21 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st April 2023 Daily Top-10 General Knowledge Questions and Answers
1. ಸುಭಾಷ್ ಚಂದ್ರ ಬೋಸ್ ರವರು " ಅಜಾದ್ ಹಿಂದ್ ಫೌಜ್" ನ್ನು ಕಟ್ಟಿದು ಯಾವಾಗ?
- 1942ರಲ್ಲಿ
2. ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ ನ್ನು ಸ್ಥಾಪಿಸಿದವರು ಯಾರು?
- ರಾಸ್ ಬಿಹಾರಿ ಬೋಸ್
3. INA ಲಾಂಛನ ಏನಿತ್ತು?
- ಹುಲಿ
4. "ನೀವು ನಿಮ್ಮ ರಕ್ತವನ್ನು ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುವೆ" ಎಂಬ ಕರೆ ಯಾರದ್ದಾಗಿತ್ತು?
- ಸುಭಾಷ್ ಚಂದ್ರ ಬೋಸ್
5. ಸುಭಾಷ್ ಚಂದ್ರ ಬೋಸ್ ರವರಿಗೆ ಇದ್ದ ಬಿರುದು ಯಾವುದು?
- ನೇತಾಜಿ (ಸೈನಿಕರಿಂದ ಬಂದದ್ದು)
6. ಸುಭಾಷ್ ಚಂದ್ರ ಬೋಸ್ ರವರಿಗೆ ಮರಣೋತ್ತರವಾಗಿ 'ಭಾರತ ರತ್ನ' ಪ್ರಶಸ್ತಿ ಯಾವಾಗ ನೀಡಲಾಯಿತು?
- 1992ರಲ್ಲಿ
7. ಸುಭಾಷ್ ಚಂದ್ರ ಬೋಸ್ ರವರನ್ನು ' ದೇಶನಾಯಕ ' ಎಂದು ಕರೆದವರು ಯಾರು?
- ರವೀಂದ್ರನಾಥ ಟಾಗೋರ್
8. 'ವೆವೆಲ್ ಯೋಜನೆ' ಬಂದದ್ದು ಯಾವಾಗ?
- 14 ಜೂನ್ 1945
9. ಸಿಮ್ಲಾ ಸಮ್ಮೇಳನ ನಡೆದದ್ದು ಯಾವಾಗ?
- 25 ಜೂನ್ 1945
10. ಲಾರ್ಡ್ ಮೌಂಟ್ ಬ್ಯಾಟನ್ ರು ಭಾರತಕ್ಕೆ ವೈಸ್ರಾಯ್ ರಾಗಿ ಬಂದದ್ದು ಯಾವಾಗ?
- 24 ಮಾರ್ಚ್ 1947
No comments:
Post a Comment
If you have any doubts please let me know