20 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು20th April 2023 Daily Top-10 General Knowledge Questions and Answers
20 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
20th April 2023 Daily Top-10 General Knowledge Questions and Answers
1. ಮೂರನೇ ದುಂಡುಮೇಜಿನ ಸಮ್ಮೇಳನವು ಯಾವಾಗ ನಡೆಯಿತು?
- 1932ರ ನವೆಂಬರ್ 17 ರಿಂದ ಡಿಸೆಂಬರ್ 24ರವರೆಗೆ
2. ಗಾಂಧೀಜಿ ಅವರು ದಂಡಿ ಉಪ್ಪಿನ ಸತ್ಯಾಗ್ರಹವನ್ನು ಯಾವಾಗ ಕೈಗೊಂಡರು?
- 12 ಮಾರ್ಚ್ 1930
3. ಕರ್ನಾಟಕದ ಮೈಲಾರ ಮಹದೇವಪ್ಪ ಅವರು ಗಾಂಧೀಜಿ ಅವರ ಯಾವ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು?
- ದಂಡಿ ಉಪ್ಪಿನ ಸತ್ಯಾಗ್ರಹ
4. ದ್ವಿತೀಯ ಮಹಾಯುದ್ಧ ಯಾವಾಗ ಪ್ರಾರಂಭವಾಯಿತು?
- 1939 ಸೆಪ್ಟೆಂಬರ್ 1
5. ಗಾಂಧೀಜಿ ಅವರನ್ನು "ಅರೆಬೆತ್ತಲೆ ಫಕೀರ್" ಎಂದು ಕರೆದವರು ಯಾರು?
- ಚರ್ಚಿಲ್
6. ಕ್ವಿಟ್ ಇಂಡಿಯಾ ಚಳುವಳಿ ಯಾವಾಗ ನಡೆಯಿತು?
- 1942
7. ಗಾಂಧೀಜಿ ಅವರು" ಮಾಡು ಇಲ್ಲವೆ ಮಡಿ " ಎಂಬ ಕರೆ ಕೊಟ್ಟಿದ್ದು ಯಾವಾಗ?
- 1942ರಲ್ಲಿ
8. ಸುಭಾಷ್ ಚಂದ್ರ ಬೋಸ್ ರವರು ಕಟ್ಟಿದ ಪಕ್ಷ ಯಾವುದು?
- ಫಾರ್ವರ್ಡ್ ಬ್ಲಾಕ್
9. ಸುಭಾಷ್ ಚಂದ್ರ ಬೋಸ್ ಫಾರ್ವರ್ಡ್ ಬ್ಲಾಕ್ ಪಕ್ಷವನ್ನು ಯಾವಾಗ ಕಟ್ಟಿದರು?
- 1940ರಲ್ಲಿ
10. ಸುಭಾಷ್ ಚಂದ್ರ ಬೋಸ್ ರವರು ಎಷ್ಟು ಬಾರಿ ಜೈಲುವಾಸ ಅನುಭವಿಸಿದ್ದರು?
- 11 ಬಾರಿ
No comments:
Post a Comment
If you have any doubts please let me know