19 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು19th April 2023 Daily Top-10 General Knowledge Questions and Answers
19 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
19th April 2023 Daily Top-10 General Knowledge Questions and Answers
1. “ಸರ್ವಪಕ್ಷಗಳಿಗೆ ಒಮ್ಮತವಾಗುವ ಸಂವಿಧಾನವನ್ನು ರಚಿಸುವ ಯೋಗ್ಯತೆ ಭಾರತೀಯರಿಗೆ ಇಲ್ಲ” ಎಂದು ಮೂದಲಿಸಿದವರು ಯಾರು?
- ಬರ್ಕನ್ ಹೆಡ್
2. ನೆಹರು ವರದಿ ಯಾವಾಗ ಜಾರಿಗೆ ಬಂತು?
- 12 ಫೆಬ್ರವರಿ 1928
3. ಭಾರತದ ವೈಸರಾಯ್ ಲಾರ್ಡ್ ಇರ್ವಿನ್ ರು ಇರ್ವಿನ್ ಘೋಷಣೆ ಯಾವಾಗ ಹೊರಡಿಸಿದರು?
- 31 ಅಕ್ಟೋಬರ್ 1929
4. ಮೊದಲ ದುಂಡುಮೇಜಿನ ಸಮ್ಮೇಳನವು 1930ರ ನವೆಂಬರ್ 12 ರಿಂದ 1931 ಜನವರಿ 19ರ ವರೆಗೆ ಎಲ್ಲಿ ನಡೆಯಿತು?
- ಲಂಡನ್ನಿನ ಜೇಮ್ಸ್ ಅರಮನೆಯಲ್ಲಿ
5. ಗಾಂಧಿ ಇರ್ವಿನ್ ಒಪ್ಪಂದ ಯಾವಾಗ ನಡೆಯಿತು?
- 17 ಫೆಬ್ರವರಿ 1931
6. ಗಾಂಧೀಜಿ ಯಾವ ದುಂಡುಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದ್ದರು?
- 2ನೇ ದುಂಡುಮೇಜಿನ ಸಮ್ಮೇಳನ
7. 2ನೇ ದುಂಡುಮೇಜಿನ ಸಮ್ಮೇಳನವು ಯಾವಾಗ ನಡೆಯಿತು?
- 1931ರಲ್ಲಿ ಸೆಪ್ಟೆಂಬರ್ 7 ರಿಂದ ಡಿಸೆಂಬರ್ 1
8. ಗಾಂಧೀಜಿ ಅವರು ಪೂನಾದ ಯರವಾಡ ಜೈಲಿನಲ್ಲಿ ಉಪವಾಸ ಸತ್ಯಾಗ್ರಹವನ್ನು ಯಾವಾಗ ಕೈಗೊಂಡರು?
- 20 ಸೆಪ್ಟೆಂಬರ್ 1932ರಲ್ಲಿ
9. ಗಾಂಧೀಜಿ ಮತ್ತು ಅಂಬೇಡ್ಕರ್ ಇವರಿಬ್ಬರ ನಡುವೆ ನಡೆದ ಒಪ್ಪಂದ ಯಾವುದು?
- ಪೂನಾ ಒಪ್ಪಂದ
10. ಪೂನಾ ಒಪ್ಪಂದ ಯಾವಾಗ ನಡೆಯಿತು?
- 26 ಸೆಪ್ಟೆಂಬರ್ 1932
No comments:
Post a Comment
If you have any doubts please let me know