18 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು18th April 2023 Daily Top-10 General Knowledge Questions and Answers
18 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
18th April 2023 Daily Top-10 General Knowledge Questions and Answers
1. ಗಾಂಧೀಜಿ ಅವರನ್ನು ಪ್ರಥಮ ಬಾರಿಗೆ 'ಮಹಾತ್ಮ' ಎಂದು ಕರೆದವರು ಯಾರು?
- ರವೀಂದ್ರನಾಥ ಟಾಗೋರ್
2. ರವೀಂದ್ರನಾಥ ಟಾಗೋರ್ ಅವರು ಗಾಂಧೀಜಿ ಅವರನ್ನು ಮಹಾತ್ಮ ಎಂದು ಯಾವಾಗ ಕರೆದರು?
- 1915ರಲ್ಲಿ
3. ದಕ್ಷಿಣ ಆಫ್ರಿಕಾದಲ್ಲಿ ಬೋಯರ್ಸ್ ಕದನಗಳ ವೇಳೆ ಗಾಯಾಳುಗಳ ಶುಶ್ರೂಷೆ ಮಾಡಿದ್ದಕ್ಕೆ ಗಾಂಧೀಜಿ ಅವರಿಗೆ ಯಾವ ಪದವಿ ನೀಡಲಾಯಿತು?
- ನೈಟ್ ಹುಡ್ ಪದವಿ(ವಿಕ್ಟೋರಿಯಾ ಪದಕ)
4. ಜಾನ್ ರಸ್ಕಿನ್ ರವರ ಯಾವ ಕೃತಿ ಗಾಂಧೀಜಿ ಅವರ ಮೇಲೆ ಪ್ರಭಾವ ಬೀರಿತು?
- 'Unto this last'
5. ಟಾಲ್ ಸ್ಟಾಯ್ ರ ಯಾವ ಕೃತಿ ಗಾಂಧೀಜಿ ಅವರ ಮೇಲೆ ಪ್ರಭಾವ ಬೀರಿತು?
- 'Kingdom of god is within you'
6. ಗಾಂಧೀಜಿ ಅವರು 'ಯಂಗ್ ಇಂಡಿಯಾ, ನವಜೀವನ , ಮತ್ತು ಹರಿಜನ' ಎಂಬ ಪತ್ರಿಕೆಗಳನ್ನು ಯಾವಾಗ ಹೊರಡಿಸಿದರು?
- 1933ರಲ್ಲಿ
7. ಚೌರಿಚೌರ ದುರಂತ ಸಂಭವಿಸಿದ್ದು ಯಾವಾಗ?
- ಫೆಬ್ರವರಿ 5, 1922ರಲ್ಲಿ
8. ಅಸಹಕಾರ ಚಳುವಳಿಯನ್ನು ರದ್ದುಪಡಿಸಿದ ಕ್ರಮ ಕುರಿತು " ದೇಶದ ಯಾವುದೋ ಒಂದು ಕಡೆ ಆದ ಪಾಪಕೃತ್ಯಕ್ಕೆ ಇಡಿ ದೇಶವನ್ನೇ ಶಿಕ್ಷಿಸಬೇಡಿ" ಎಂದವರು ಯಾರು?
- ಪಟ್ಟಾಭಿ ಸೀತಾರಾಮಯ್ಯ
9. ' ದೇಶ ಬಂಧು ' ಎಂದು ಯಾರನ್ನು ಕರೆಯುತ್ತಾರೆ?
- ಚಿತ್ತರಂಜನ್ ದಾಸ್
10. ಸ್ವರಾಜ್ಯ ಪಕ್ಷ ಹೊರಡಿಸಿದ ಪತ್ರಿಕೆ ಯಾವುದು?
- ಫಾರ್ವರ್ಡ್
No comments:
Post a Comment
If you have any doubts please let me know