17 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು17th April 2023 Daily Top-10 General Knowledge Questions and Answers
17 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
17th April 2023 Daily Top-10 General Knowledge Questions and Answers
1. "ಮಿತ್ರ ಮೇಳ" ಸಂಘ ಸ್ಥಾಪಿಸಿದವರು ಯಾರು?
- ವಿ. ಡಿ. ಸಾವರ್ಕರ್
2. ಲಂಡನ್ ನಲ್ಲಿ " ಅಭಿನವ ಭಾರತ" ಎಂಬ ಕ್ರಾಂತಿಕಾರಿ ಗುಪ್ತ ಸಂಘ ಸ್ಥಾಪಿಸಿದವರು ಯಾರು?
- ವಿ. ಡಿ. ಸಾವರ್ಕರ್
3. ವಿ. ಡಿ. ಸಾವರ್ಕರ್ ಅವರು ಮಿತ್ರಮೇಳ ಸಂಘವನ್ನು ಯಾವಾಗ ಸ್ಥಾಪಿಸಿದರು?
- 1904 ರಲ್ಲಿ
4. 'ಇನ್ ಕಿಲಾಬ್' ಪತ್ರಿಕೆ ಹೊರಡಿಸಿದವರು ಯಾರು?
- ವಿ. ಡಿ. ಸಾವರ್ಕರ್
5. 'ನವಜವಾನ್ ಭಾರತ ಸಭಾ'ವನ್ನು ಆರಂಭಿಸಿದವರು ಯಾರು?
- ಭಗತ್ ಸಿಂಗ್
6. ಸಂಧ್ಯ ಪತ್ರಿಕೆಯನ್ನು ಹೊರಡಿಸಿದವರು ಯಾರು?
- ಬ್ರಹ್ಮೋ ಉಪಾಧ್ಯಾಯ
7. 'ಪಂಜಾಬಿನ ಪುರುಷಸಿಂಗ್' ಎಂದೇ ಹೆಸರಾಗಿದ್ದವರು ಯಾರು?
- ಭಗತ್ ಸಿಂಗ್
8. ಭಗತ್ ಸಿಂಗ್ ಅವರನ್ನು ಯಾವಾಗ ಗಲ್ಲಿಗೇರಿಸಲಾಯಿತು?
- 23 ಮಾರ್ಚ್ 1931
9. ಯುಗಾಂತರ ಪತ್ರಿಕೆಯನ್ನು ಹೊರಡಿಸಿದವರು ಯಾರು?
- ಬರೀಂದ್ರಕುಮಾರ್ ಘೋಷ್
10. ವಂದೇ ಮಾತರಂ ಪತ್ರಿಕೆ ಹೊರಡಿಸಿದವರು ಯಾರು?
- ಮೇಡಂ ಕಾಮಾ
No comments:
Post a Comment
If you have any doubts please let me know