16 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು16th April 2023 Daily Top-10 General Knowledge Questions and Answers
16 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
16th April 2023 Daily Top-10 General Knowledge Questions and Answers
1. “England's debt to India, Political future of India, National Education" ಎಂಬ ಕೃತಿಗಳನ್ನು ರಚಿಸಿದವರು ಯಾರು?
- ಲಾಲಾ ಲಜಪತ್ ರಾಯ್
2. “India for Independence" ಎಂಬ ಘೋಷಣೆ ಯಾರದ್ದು?
- ಲಾಲಾ ಲಜಪತ್ ರಾಯ್
3. ಲಾಲಾ ಲಜಪತ್ ರಾಯ್ ಅವರು ಮಾಳವೀಯರ ರವರ ಜೊತೆಗೂಡಿ ಯಾವ ಪಕ್ಷ ಸ್ಥಾಪಿಸಿದರು?
- ಸಮಾಜವಾದಿ ಪಕ್ಷ
4. ಲಾಲಾ ಲಜಪತ್ ರಾಯ್ ಅವರು ಮರಣ ಹೊಂದಿದ್ದು ಯಾವಾಗ?
- 1928 ನವೆಂಬರ್ 27
5. ಬಂಗಾಳದ ರಾಷ್ಟ್ರೀಯತೆಯ ಪ್ರವಾದಿ ಎಂದು ಯಾರನ್ನು ಕರೆಯುತ್ತಾರೆ?
- ಬಿಪಿನ್ ಚಂದ್ರಪಾಲ್
6. ಭಾರತದ ಕ್ರಾಂತಿಕಾರಿ ಚಿಂತನಾ ಪ್ರವಾದಿ ಎಂದು ಯಾರನ್ನು ಕರೆಯುತ್ತಾರೆ?
- ಬಿಪಿನ್ ಚಂದ್ರಪಾಲ್
7. ಪೆರಿದರ್ಶಿಕ ಎಂಬ ವಾರಪತ್ರಿಕೆ ಆರಂಭಿಸಿದ್ದು ಯಾರು?
- ಬಿಪಿನ್ ಚಂದ್ರಪಾಲ್
8. “The new economic menace of India" ಕೃತಿಯ ಕರ್ತೃ ಯಾರು?
- ಬಿಪಿನ್ ಚಂದ್ರಪಾಲ್
9. “The spirit of Indian nationalism" ಕೃತಿ ಯಾರದ್ದು?
- ಬಿಪಿನ್ ಚಂದ್ರಪಾಲ್
10. ಬಿಪಿನ್ ಚಂದ್ರಪಾಲರನ್ನು “one of mightiest prophet of nationalism" ಎಂದು ಕರೆದವರು ಯಾರು?
- ಅರವಿಂದರು
No comments:
Post a Comment
If you have any doubts please let me know