15 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು15th April 2023 Daily Top-10 General Knowledge Questions and Answers
15 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
15th April 2023 Daily Top-10 General Knowledge Questions and Answers
1. ಷೇರ್-ಇ-ಪಂಜಾಬ್ ಎಂದೇ ಪ್ರಖ್ಯಾತರಾದ ದೇಶ ಭಕ್ತ ಯಾರು?
- ಲಾಲಾ ಲಜಪತ್ ರಾಯ್
2. ಲಾಹೋರಿನಲ್ಲಿ ದಯಾನಂದ ಆಂಗ್ಲೋ ವೇದಿಕ್ ಕಾಲೇಜನ್ನು ಸ್ಥಾಪಿಸಿದವರು ಯಾರು?
- ಲಾಲಾ ಲಜಪತ್ ರಾಯ್
3. ಅಮೇರಿಕದಲ್ಲಿ ಇಂಡಿಯನ್ ಹೋಂ ರೂಲ್ ಲೀಗ್ ನ್ನು ಯಾರು ಸ್ಥಾಪಿಸಿದರು?
- ಲಾಲಾ ಲಜಪತ್ ರಾಯ್ (1916ರಲ್ಲಿ)
4. "ನಾವು ಸ್ವರಾಜ್ಯ ಬೇಡುತ್ತೇವೆ, ಸ್ವರಾಜ್ಯ ಭಿಕ್ಷೆಯಲ್ಲ, ಇಂಗ್ಲಿಷರು ಭಿಕ್ಷುಕರಿಗೆ ಹೆದರುತ್ತಾರೆ ಅಂದಹಾಗೆ ನಾವು ಭಿಕ್ಷುಕರಲ್ಲ" ಎಂದು ಹೇಳಿದವರು ಯಾರು?
- ಲಾಲಾ ಲಜಪತ್ ರಾಯ್
5. " ನನ್ನ ಶರೀರದ ಮೇಲೆ ಬಡಿದ ಪ್ರತಿಯೊಂದು ಲಾಠಿ ಹೊಡೆತ ಬ್ರಿಟಿಷ್ ಸಾಮ್ರಾಜ್ಯವೆಂಬ ಶವಪೆಟ್ಟಿಗೆಗೆ ಹೊಡೆದ ಮೊಳೆಯಾಗುತ್ತದೆ" ಎಂದು ಹೆಳಿದವರು ಯಾರು?
- ಲಾಲಾ ಲಜಪತ್ ರಾಯ್
6. ಲಾಲಾ ಲಜಪತ್ ರಾಯ್ ಅವರ ಮರಣದ ಸುದ್ದಿ ಕೇಳಿ " ಲಾಲಾಜಿ ಭಾರತದಿಂದ ಸೌರಮಂಡಲಕ್ಕೆ ಬಿಟ್ಟ ಒಂದು ದೊಡ್ಡ ಗ್ರಹ ಎಂದವರು ಯಾರು?
- ಮಹಾತ್ಮ ಗಾಂಧೀಜಿ
7. ಪಂಜಾಬಿ, ವಂದೇ ಮಾತರಂ, ದಿ ಪೀಪಲ್ಸ್ ಎಂಬ ಪತ್ರಿಕೆಗಳನ್ನು ಹೊರಡಿಸಿದವರು ಯಾರು?
- ಲಾಲಾ ಲಜಪತ್ ರಾಯ್
8. 'ನನ್ನ ಗಡಿಪಾರಿನ ಕತೆ' ಎಂಬ ಕೃತಿ ರಚಿಸಿದವರು ಯಾರು?
- ಲಾಲಾ ಲಜಪತ್ ರಾಯ್
9. 'ದಿ ಆರ್ಯ ಸಮಾಜ ಮತ್ತು ಯಂಗ್ ಇಂಡಿಯಾ' ಕೃತಿಯ ಕರ್ತೃ ಯಾರು?
- ಲಾಲಾ ಲಜಪತ್ ರಾಯ್
10. 'ಅನ್ ಹ್ಯಾಪಿ ಇಂಡಿಯಾ' ಕೃತಿ ರಚಿಸಿದವರು ಯಾರು?
- ಲಾಲಾ ಲಜಪತ್ ರಾಯ್
No comments:
Post a Comment
If you have any doubts please let me know