14 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು14th April 2023 Daily Top-10 General Knowledge Questions and Answers
14 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
14th April 2023 Daily Top-10 General Knowledge Questions and Answers
1. ಅನ್ನಿಬೆಸೆಂಟ್ ಅವರು ಪ್ರಾರಂಭಿಸಿದ ಪತ್ರಿಕೆ ಯಾವುದು?
- ನ್ಯೂ ಇಂಡಿಯಾ
2. ಭಾರತದಲ್ಲಿ ನಮ್ಮ ನಕ್ಷತ್ರಪುಂಜದ ಹೆಸರೇನು?
- ಆಕಾಶ ಗಂಗಾ
3. ಕ್ಷುದ್ರ ಗ್ರಹಗಳು ಯಾವ ಗ್ರಹಗಳ ನಡುವೆ ಕಂಡುಬರುತ್ತವೆ?
- ಯುರೇನಸ್
4. ಮಾನವನ ರಕ್ತದ ಪಿ. ಹೆಚ್ ಮೌಲ್ಯ ಎಷ್ಟು?
- 7.4
5. ವಯಸ್ಕರ ಸರಾಸರಿ ರಕ್ತದ ಪ್ರಮಾಣ ಎಷ್ಟು?
- 5 ಲೀಟರ್
6. ಪೂರ್ವದಿಂದ ಪಶ್ಚಿಮಕ್ಕೆ ತಿರುಗುವ ಗ್ರಹಗಳು ಯಾವುವು?
- ಶುಕ್ರ ಮತ್ತು ಯುರೇನಸ್
7. ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು?
- ಗುರು
8. ಖೇಡಾ ಸತ್ಯಾಗ್ರಹವನ್ನು ಪ್ರಾರಂಭಿಸಿದವರು ಯಾರು?
- ಮೋಹನ್ ಲಾಲ್ ಪಾಂಡ್ಯ
9. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದಾಗ ಇದ್ದ ವೈಸ್‌ರಾಯ್ ಯಾರಾಗಿದ್ದರು?
- ಚೆಲ್ಮ್ಸ್ ಫೋರ್ಡ್
10. ಸೌರವ್ಯೂಹದ ಅತಿದೊಡ್ಡ ಗ್ರಹ ಯಾವುದು?
- ಗುರು
No comments:
Post a Comment
If you have any doubts please let me know