13 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು13th April 2023 Daily Top-10 General Knowledge Questions and Answers
13 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
13th April 2023 Daily Top-10 General Knowledge Questions and Answers
1. ಯಾರನ್ನು ಫ್ಯೂರರ್ ಎಂದು ಕರೆಯುತ್ತಾರೆ?
- ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್
2. ಹಿಟ್ಲರ್‌ನ ಆತ್ಮಕಥೆ ಯಾವುದು?
- ಮೈನ್ ಕೆಂಫ್
3. 2ನೇ ಮಹಾಯುದ್ಧಕ್ಕೆ ತಕ್ಷಣದ ಕಾರಣ ಏನು?
- ಹಿಟ್ಲರ್ 1939 ಸೆಪ್ಟೆಂಬರ್ 10 ರಲ್ಲಿ ಹಿಟ್ಲರ್ ಪೋಲ್ಯಾಂಡ್‌ನ್ನು ವಷಪಡಿಸಿಕೊಂಡಿದ್ದು.
4. ಹಿಟ್ಲರ್ ಸ್ಥಾಪಿಸಿದ್ದ ರಹಸ್ಯ ಪೊಲೀಸ್ ಪಡೆ ಯಾವುದು?
- ಗೆಸ್ಟಪೋ
5. ಹಿಟ್ಲರ್ ಸ್ಥಾಪಿಸಿದ್ದ ಗೂಢಾಚಾರ ದಳ ಯಾವುದು?
- ಎಲ್ಕೆಟ್
6. ಭಾರತದ ಸಂವಿಧಾನ ಅಳವಡಿಸಲ್ಪಟ್ಟ ದಿನ ಯಾವುದು?
- 26 ಜನೆವರಿ 1950
7. ಬುದ್ಧನು ತನ್ನ ಪ್ರಥಮ ಬೋಧನೆ ಮಾಡಿದ ಸ್ಥಳ ಯಾವುದು?
- ಸಾರಾನಾಥದ ಜಿಂಕೆವನ
8. ಗೌತಮ ಬುದ್ಧನನ್ನು ಕಂಡು ಭವಿಷ್ಯ ನುಡಿದ ಮುನಿಯ ಹೆಸರೇನು?
- ಅಸಿತ ಮುನಿ
9. ಗೌತಮ ಬುದ್ಧನ ಮೊದಲ ಹೆಸರೇನು?
- ಸಿದ್ಧಾರ್ಥ
10. ಗೌತಮ ಬುದ್ಧನನ್ನು “ಜ್ಞಾನ ಪ್ರದೀಪ” ಎಂದವರು ಯಾರು?
- ರಿಹಿಸ್ ಡೇವಿಸ್
No comments:
Post a Comment
If you have any doubts please let me know