12 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು12th April 2023 Daily Top-10 General Knowledge Questions and Answers
12 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
12th April 2023 Daily Top-10 General Knowledge Questions and Answers
1. ಜಗತ್ತಿನ ಅತ್ಯಂತ ಕಿರಿದಾದ ಖಂಡ ಯಾವುದು?
- ಆಸ್ಟ್ರೇಲಿಯಾ
2. ಜಗತ್ತಿನ ಅತಿ ದೊಡ್ಡ ಖಂಡ ಯಾವುದು?
- ಏಷ್ಯಾ
3. ಜಗತ್ತಿನ 2ನೇ ಅತಿದೊಡ್ಡ ಮತ್ತು ಕಗ್ಗತ್ತಲೆಯ ಖಂಡ ಯಾವುದು?
- ಆಫ್ರಿಕಾ
4. ಜಗತ್ತಿನ 2ನೇ ಅತಿ ಚಿಕ್ಕ ಖಂಡ ಯಾವುದು?
- ಯುರೋಪ್
5. ಸೌರವ್ಯೂಹದ ಅತ್ಯಂತ ದೊಡ್ಡ ಗ್ರಹ ಯಾವುದು?
- ಗುರು
6. ಗುರು ಗ್ರಹವನ್ನು ಸಂಶೋಧಿಸಿದವರು ಯಾರು?
- 1610 ರಲ್ಲಿ ಗೆಲಿಲಿಯೋ
7. ಗುರು ಗ್ರಹದ ಉಪಗ್ರಹಗಳು ಯಾವವು?
- ಗ್ಯಾನಿಮೇಡ್, ಕ್ಯಾಲಿಸ್ಟೋ ಮತ್ತು ಐಯೋ
8. ಸೌರವ್ಯೂಹವನ್ನು ಸಂಶೋಧಿಸಿದವರು ಯಾರು?
- ಕೋಪರ್‌ನಿಕಸ್
9. ಭೂಕೇಂದ್ರ ಸಿದ್ಧಾಂತದ ಪ್ರತಿಪಾದಕರು ಯಾರು?
- ಟಾಲೇಮಿ
10. ಕರ್ನಾಟಕದ ಮ್ಯಾಂಚೆಸ್ಟರ್ ಎಂದು ಯಾವ ನಗರವನ್ನು ಕರೆಯುತ್ತಾರೆ?
- ದಾವಣಗೆರೆ
No comments:
Post a Comment
If you have any doubts please let me know