11 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು11th April 2023 Daily Top-10 General Knowledge Questions and Answers
11 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
11th April 2023 Daily Top-10 General Knowledge Questions and Answers
1. ಯಾವ ತಿದ್ದಪಡಿಯ ಮೂಲಕ ಆಸ್ತಿ ಹಕ್ಕನ್ನು ಮೂಲಭೂತ ಹಕ್ಕುಗಳಿಂದ ತೆಗೆದುಹಾಕಲಾಯಿತು?
- 1978 ರಲ್ಲಿ 44 ನೇ ತಿದ್ದುಪಡಿ ಮೂಲಕ
2. ಲೋಥಾಲ್ ಇರುವ ಸ್ಥಳ ಯಾವುದು?
- ಗುಜರಾತ್
3. ಗುಜರಾತಿ ಭಾಷೆಯಲ್ಲಿ ಲೋಥಾಲ್ ಎಂದರೇನು?
- ಸತ್ತವರ ದಿಬ್ಬ
4. ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಅಚ್ಚು ಹಾಕಿದವರು ಯಾರು?
- ಕುಶಾಣರು
5. ದಾಮ್ ನಾಣ್ಯವನ್ನು ಅಚ್ಚುಹಾಕಿಸಿದ ದೊರೆ ಯಾರು?
- ಶೇರ್ ಷಾಹ ಸೂರಿ
6. ಕುಶಾಣರ ರಾಜಧಾನಿ ಯಾವುದು?
- ಪುರುಷಪುರ ಅಥವಾ ಪೇಷಾವರ
7. ಕುಶಾಣರ ಸ್ಥಾಪಕ ಯಾರು?
- 1ನೇ ಕಡ್‌ಪೀಸಸ್
8. 2ನೇ ಅಶೋಕ ಎಂದೇ ಪ್ರಸಿದ್ಧಿ ಪಡೆದಿದ್ದ ಕುಶಾಣರ ಅರಸ ಯಾರು?
- ಕನಿಷ್ಕ
9. ಚೋಳರ ಗ್ರಾಮಾಡಳಿತದ ಕುರಿತು ವಿವರಿಸುವ ಶಾಸನ ಯಾವುದು?
- ಉತ್ತರ ಮೇರೂರು ಶಾಸನ (1ನೇ ಪರಾಂತಕ)
10. ಐಹೊಳೆ ಶಾಸನವನ್ನು ರಚಿಸಿದವರು ಯಾರು?
- ರವಿಕೀರ್ತಿ
No comments:
Post a Comment
If you have any doubts please let me know