10 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು10th April 2023 Daily Top-10 General Knowledge Questions and Answers
10 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
10th April 2023 Daily Top-10 General Knowledge Questions and Answers
1. ಭೂಕಂಪದ ತೀವ್ರತೆ ಮತ್ತು ದೂರವನ್ನು ಕಂಡುಹಿಡಿಯಲು ಬಳಸುವ ಉಪಕರಣ ಯಾವುದು?
- ಸಿಸ್ಮೋಗ್ರಾಫ್
2. ಎರಡು ಬೆಳಕಿನ ಮೂಲಗಳ ಪ್ರಕಾಶವನ್ನು ತುಲನೆ ಮಾಡಲು ಬಳಸುವ ಉಪಕರಣ ಯಾವುದು?
- ಫೋಟೋಮೀಟರ್
3. ಅತಿ ಹೆಚ್ಚಿನ ಉಷ್ಣತೆ ಅಳೆಯಲು ಬಳಸುವ ಉಪಕರಣ ಯಾವುದು?
- ಪೈರೋಮೀಟರ್
4. ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರರೂಪದಲ್ಲಿ ಪಡೆಯಲು ಬಳಸುವ ಉಪಕರಣ ಯಾವುದು?
- ಎಲೆಕ್ಟ್ರೋ ಕಾರ್ಡಿಯೊಗ್ರಾಫ್
5. ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯಾಗಿ ಪರಿವರ್ತಿಸಲು ಬಳಸುವ ಉಪಕರಣ ಯಾವುದು?
- ಡೈನಮೋ
6. ಹೃದಯ ಬಡಿತವನ್ನು ಆಲಿಸಲು ಬಳಸುವ ಉಪಕರಣ ಯಾವುದು?
- ಸ್ಟೇತ್ ಸ್ಕೋಪ್
7. ಹೃದಯ ಚಲನೆಯನ್ನು ಕಂಡುಹಿಡಿಯಲು ಬಳಸುವ ಉಪಕರಣ ಯಾವುದು?
- ಕಾರ್ಡಿಯೋ ಗ್ರಾಫಿ
8. ವಸ್ತುಗಳ ಬಾಹ್ಯ ಮತ್ತು ಆಂತರಿಕ ವ್ಯಾಸವನ್ನು ಕಂಡುಹಿಡಿಯಲು ಬಳಸುವ ಉಪಕರಣ ಯಾವುದು?
- ಕ್ಯಾಲಿಫರ್
9. ವಿದ್ಯುತ್ ಅಳೆಯಲು ಬಳಸುವ ಉಪಕರಣ ಯಾವುದು?
- ಅಮ್ಮೀಟರ್
10. ಗಾಳಿಯ ವೇಗವನ್ನು ಅಳೆಯಲು ಬಳಸುವ ಉಪಕರಣ ಯಾವುದು?
ಅನಿಮೋಮೀಟರ್
No comments:
Post a Comment
If you have any doubts please let me know