09 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು09th April 2023 Daily Top-10 General Knowledge Questions and Answers
09 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
09th April 2023 Daily Top-10 General Knowledge Questions and Answers
1. ಶಬ್ಧವನ್ನು ಅತಿ ದೂರಕ್ಕೆ ಒಯಲು ಬಳಸುವ ಉಪಕರಣ ಯಾವುದು?
- ಮೆಗಾಫೋನ್
2. ಅನಿಲ ಒತ್ತಡ ಅಳೆಯಲು ಬಳಸುವ ಉಪಕರಣ ಯಾವುದು?
- ಮಾನೋಮೀಟರ್
3. ರಕ್ತದ ಒತ್ತಡ ಅಳೆಯಲು ಬಳಸುವ ಉಪಕರಣ ಯಾವುದು?
- ಸಿಗ್ಮೋಮಾನೋಮೀಟರ್
4. ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು ಬಳಸುವ ಉಪಕರಣ ಯಾವುದು?
- ಸ್ಪಿಡೋಮೀಟರ್
5. ವರ್ಣಪಂಕ್ತಿಯನ್ನು ವಿಶ್ಲೇಷಿಸಲು ಬಳಸುವ ಉಪಕರಣ ಯಾವುದು?
- ಸೆಪ್ಟ್ರೋಕ್ಟ್ರೋಮೀಟರ್
6. ನಿರ್ದಿಷ್ಟ ಪ್ರದೇಶದ ಮಳೆಯ ಪ್ರಮಾಣ ಅಳೆಯಲು ಬಳಸುವ ಉಪಕರಣ ಯಾವುದು?
- ರೈನ್ ಗೇಜ್
7. ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುವ ಉಪಕರಣ ಯಾವುದು?
- ಎಲೆಕ್ಟ್ರೋಎನ್ ಸೆಫಲೋಗ್ರಾಫ್
8. ಶಬ್ದದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವರ್ತಿಸಲು ಬಳಸುವ ಉಪಕರಣ ಯಾವುದು?
- ಮೈಕ್ರೋಫೋನ್
9. ಹಾರಾಡುವ ವಿಮಾನದ ದಿಕ್ಕು ಮತ್ತು ದೂರನ್ನು ಕಂಡುಹಿಡಿಯಲು ಬಳಸುವ ಉಪಕರಣ ಯಾವುದು?
- ರೇಡಾರ್
10. ವಕ್ರೀಭವನ ಸೂಚ್ಯಂಕ ಅಳೆಯಲು ಬಳಸುವ ಉಪಕರಣ ಯಾವುದು?
- ರಿಫ್ರಾಕ್ಟೋಮೀಟರ್
No comments:
Post a Comment
If you have any doubts please let me know