08 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು08th April 2023 Daily Top-10 General Knowledge Questions and Answers
08 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
08th April 2023 Daily Top-10 General Knowledge Questions and Answers
1. ನೀರಿನೊಳಗೆ ಶಬ್ಧವನ್ನು ಗ್ರಹಿಸಲು ಬಳಸುವ ಉಪಕರಣ ಯಾವುದು?
- ಹೈಡ್ರೋಫೋನ್/ಹೈಡ್ರೋಸ್ಕೋಪ್
2. ಉಷ್ಣತೆಯನ್ನು ಅಳೆಯಲು ಬಳಸುವ ಉಪಕರಣ ಯಾವುದು?
- ಥರ್ಮೋಮೀಟರ್
3. ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ಬಳಸುವ ಉಪಕರಣ ಯಾವುದು?
- ವೋಲ್ಟ ಮೀಟರ್
4. ನೀರಿನಾಳದಲ್ಲಿರುವ ಸಬ್ ಮರಿನನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡುಹಿಡಿಯಲು ಬಳಸುವ ಉಪಕರಣ ಯಾವುದು?
- ಪೆರಿಸ್ಕೋಪ್
5. ವಾಹನಗಳು ಚಲಿಸಿದ ದೂರ ಕಂಡುಹಿಡಿಯಲು ಬಳಸುವ ಉಪಕರಣ ಯಾವುದು?
- ಓಡೋಮೀಟರ್
6. ಸೂಕ್ಷ್ಮ ವಸ್ತುಗಳನ್ನು ದೊಡ್ಡದಾಗಿ ಪ್ರತಿಬಿಂಬಿಸುವ ಉಪಕರಣ ಯಾವುದು?
- ಮೈಕ್ರೋಸ್ಕೋಪ್
7. ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುವ ಉಪಕರಣ ಯಾವುದು?
- ಮೈಕ್ರೋಮೀಟರ್
8. ವಾತಾವರಣದ ಆರ್ದ್ರತೆ ಅಳೆಯಲು ಬಳಸುವ ಉಪಕರಣ ಯಾವುದು?
- ಹೈಗ್ರೋಮೀಟರ್
9. ನಿರ್ದಿಷ್ಟ ಮಟ್ಟದ ಉಷ್ಣತೆಯನ್ನು ಅಳೆಯಲು ಬಳಸುವ ಉಪಕರಣ ಯಾವುದು?
- ಥರ್ಮೋಸ್ಟ್ಯಾಟ್
10. ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುವ ಉಪಕರಣ ಯಾವುದು?
- ಲ್ಯಾಕ್ಟೋಮೀಟರ್
No comments:
Post a Comment
If you have any doubts please let me know