07 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು07th April 2023 Daily Top-10 General Knowledge Questions and Answers
07 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
07th April 2023 Daily Top-10 General Knowledge Questions and Answers
1. ಸಣ್ಣ ರೈತರ ಮತ್ತು ಕೃಷಿ ಕಾರ್ಮಿಕರ ಅಭಿವೃದ್ಧಿ ಸಂಸ್ಥೆ (MFALDA) ಯಾವಾಗ ಪ್ರಾರಂಭವಾಯಿತು?
- 1973-74
2. ಬರಗಾಲ ಪೀಡಿತ ಪ್ರದೇಶ ಕಾರ್ಯಕ್ರಮ (DPAP) ಯಾವಾಗ ಪ್ರಾರಂಭವಾಯಿತು?
- 1973-74
3. ಸಣ್ಣ ರೈತರ ಅಭಿವೃದ್ಧಿ ಸಂಸ್ಥೆ (SFDA) ಯಾವಾಗ ಪ್ರಾರಂಭವಾಯಿತು?
- 1974-75
4. 20 ಅಂಶಗಳ ಕಾರ್ಯಕ್ರಮ ಯಾವಾಗ ಜಾರಿಗೆ ಬಂತು?
- 1975
5. ಕೂಲಿಗಾಗಿ ಕಾಳು ಯೋಜನೆ (FWP) ಕಾರ್ಯಕ್ರಮ ಯಾವಾಗ ಪ್ರಾರಂಭವಾಯಿತು?
- 1977-78
6. ದಶಲಕ್ಷ ಬಾವಿ ಯೋಜನೆ ಹಮ್ಮಿಕೊಂಡಿದ್ದು ಯಾವಾಗ?
- 1988-89
7. ಗಂಗಾ ಕಲ್ಯಾಣ ಯೋಜನೆ ಹಮ್ಮಿಕೊಂಡಿದ್ದು ಯಾವಾಗ?
- 1997
8. ರಾಷ್ಟ್ರೀಯ ಗ್ರಾಮೀಣ ಜೀವನಾಧಾರ ಸಂಸ್ಥೆಯನ್ನು ಯಾವಾಗ ಜಾರಿಗೊಳಿಸಲಾಯಿತು?
- 2011ರಲ್ಲಿ
9. ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆ ಯಾವಾಗ ಜಾರಿಗೆ ಬಂತು?
- 1997
10. ಗ್ರಾಮೀಣ ಭೂರಹಿತರಿಗೆ ಉದ್ಯೋಗ ಖಾತರಿ ಯೋಜನೆಯನ್ನು ಯಾವಾಗ ಜಾರಿಗೆ ತರಲಾಯಿತು?
- 1983ರಲ್ಲಿ
No comments:
Post a Comment
If you have any doubts please let me know