05 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು05th April 2023 Daily Top-10 General Knowledge Questions and Answers
05 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
05th April 2023 Daily Top-10 General Knowledge Questions and Answers
1. ಭಾರತದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿದ ರಾಜ್ಯ ಯಾವುದು?
- ಮಧ್ಯೆ ಪ್ರದೇಶ
2. ಭಾರತದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿದ ರಾಜ್ಯ ಯಾವುದು?
- ಹರಿಯಾಣ
3. ಭಾರತದಲ್ಲಿ ಅತಿ ಹೆಚ್ಚು ಬಡತನ ಹೊಂದಿದ ರಾಜ್ಯ ಯಾವುದು?
- ಛತ್ತಿಸ್ ಗಡ
4. ಭಾರತದಲ್ಲಿ ಅತಿ ಕಡಿಮೆ ಬಡತನ ಹೊಂದಿದ ರಾಜ್ಯ ಯಾವುದು?
- ಗೋವಾ
5. ಭಾರತದಲ್ಲಿ ಅತಿ ಹೆಚ್ಚು ನಿರುದ್ಯೋಗ ಹೊಂದಿದ ರಾಜ್ಯ ಯಾವುದು?
- ಕೇರಳ
6. ಭಾರತದಲ್ಲಿ ಅತಿ ಕಡಿಮೆ ನಿರುದ್ಯೋಗ ಹೊಂದಿದ ರಾಜ್ಯ ಯಾವುದು?
- ಗುಜರಾತ
7. ಭಾರತದ ವಿಸ್ತೀರ್ಣದಲ್ಲಿ ಕರ್ನಾಟಕ ರಾಜ್ಯದ ಸ್ಥಾನ ಎಷ್ಟು?
- 7ನೇ ಸ್ಥಾನ
8. ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಯಾವುದು?
- ಬೆಳಗಾಂ
9. ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
- ಕೊಡಗು
10. ದೇಶದ ಜನಸಂಖ್ಯೆಯಲ್ಲಿ ಕರ್ನಾಟಕದ ಸ್ಥಾನ ಎಷ್ಟು?
- 8ನೇ ಸ್ಥಾನ
No comments:
Post a Comment
If you have any doubts please let me know