04 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು04th April 2023 Daily Top-10 General Knowledge Questions and Answers
04 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
04th April 2023 Daily Top-10 General Knowledge Questions and Answers
1. ರಾಷ್ಟ್ರೀಯ ಜನಸಂಖ್ಯಾ ಆಯೋಗವನ್ನು ಯಾವಾಗ ರಚಿಸಲಾಯಿತು?
- 2000 ಮೇ 11
2. ರಾಷ್ಟ್ರೀಯ ಜನಸಂಖ್ಯಾ ಆಯೋಗವನ್ನು ಯಾವಾಗ ಪನರಚಿಸಲಾಯಿತು?
- 2005 ಮೇ 11
3. ರಾಷ್ಟ್ರೀಯ ಜನಸಂಖ್ಯಾ ಆಯೋಗದ ಅಧ್ಯಕ್ಷರು ಯಾರಾಗಿರುತ್ತಾರೆ?
- ಪ್ರಧಾನ ಮಂತ್ರಿಯವರು
4. ರಾಷ್ಟ್ರೀಯ ಜನಸಂಖ್ಯಾ ಆಯೋಗದ ಉಪಾಧ್ಯಕ್ಷರು ಯಾರಾಗಿರುತ್ತಾರೆ?
- ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯ ಮಂತ್ರಿಯವರು
5. 2021 ರ ಜನಗಣತಿ ಎಷ್ಟನೇ ಜನಗಣತಿಯಾಗಿದೆ?
- 16ನೇ (ಸ್ವಾತಂತ್ರ‍್ಯ ನಂತರ 8ನೇಯದ್ದು)
6. ಭಾರತ ಸರ್ಕಾರ ಕುಟುಂಬ ಕಲ್ಯಾಣ ಯೋಜನೆಯನ್ನು ಯಾವಾಗ ಜಾರಿಗೊಳಿಸಿದೆ?
- 1977ರಲ್ಲಿ
7. ಭಾರತವು ಕುಟುಂಬ ಯೋಜನೆಯನ್ನು ರಾಷ್ಟ್ರೀಯ ಕಾರ್ಯಕ್ರಮವಾಗಿ ಯಾವಾಗ ಆರಂಭಿಸಿತು?
- 1952 ರಲ್ಲಿ
8. ಭಾರತ ಸರ್ಕಾರವು ರಾಷ್ಟ್ರೀಯ ಜನಸಂಖ್ಯಾ ನೀತಿಯನ್ನು ಯಾವಾಗ ಜಾರಿಗೊಳಿಸಿತು?
- 15 ಫೆಬ್ರವರಿ 2000
9. ಭಾರತದ ಅತಿ ದೊಡ್ಡ ರಾಜ್ಯ ಯಾವುದು?
- ರಾಜಸ್ಥಾನ
10. ಭಾರತದ ಅತಿ ಚಿಕ್ಕ ರಾಜ್ಯ ಯಾವುದು?
- ಗೋವಾ
No comments:
Post a Comment
If you have any doubts please let me know