03 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು03rd April 2023 Daily Top-10 General Knowledge Questions and Answers
03 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
03rd April 2023 Daily Top-10 General Knowledge Questions and Answers
1. 1951 ರಲ್ಲಿ ಭಾರತದ ಸಾಕ್ಷರತಾ ದರ ಎಷ್ಟಿತ್ತು?
- 18.33%
2. ಭಾರತದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿದ ರಾಜ್ಯ ಯಾವುದು?
- ಕೇರಳ (2011ರ ಜನಗಣತಿ ಪ್ರಕಾರ)
3. ಭಾರತದಲ್ಲಿ ಅತಿ ಕಡಿಮೆ ಸಾಕ್ಷರತೆ ಹೊಂದಿದ ರಾಜ್ಯ ಯಾವುದು?
- ಬಿಹಾರ (2011ರ ಜನಗಣತಿ ಪ್ರಕಾರ)
4. ಭಾರತದಲ್ಲಿ ಅತಿ ಹೆಚ್ಚು ಲಿಂಗಾನುಪಾತ ಹೊಂದಿದ ರಾಜ್ಯ ಯಾವುದು?
- ಕೇರಳ (2011ರ ಜನಗಣತಿ ಪ್ರಕಾರ)
5. ಭಾರತದಲ್ಲಿ ಅತಿ ಕಡಿಮೆ ಲಿಂಗಾನುಪಾತ ಹೊಂದಿದ ರಾಜ್ಯ ಯಾವುದು?
- ಹರಿಯಾಣ (2011ರ ಜನಗಣತಿ ಪ್ರಕಾರ)
6. ಪ್ರತಿ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ವಾಸಿಸುವ ಜನರ ಸರಾಸರಿ ಸಂಖ್ಯೆಯನ್ನು ಏನೆಂದು ಕರೆಯುತ್ತಾರೆ?
- ಜನಸಾಂದ್ರತೆ
7. ಭಾರತದಲ್ಲಿ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು?
- ಬಿಹಾರ (2011ರ ಜನಗಣತಿ ಪ್ರಕಾರ)
8. ಭಾರತದಲ್ಲಿ ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು?
- ಅರುಣಾಚಲ ಪ್ರದೇಶ (2011ರ ಜನಗಣತಿ ಪ್ರಕಾರ)
9. ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
- ದೆಹಲಿ (2011ರ ಜನಗಣತಿ ಪ್ರಕಾರ)
10. ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ ಕೇಂದ್ರಾಡಳಿತ ಪ್ರದೇಶ ಯಾವುದು?
- ಅಂಡಮಾನ ನಿಕೋಬಾರ(2011ರ ಜನಗಣತಿ ಪ್ರಕಾರ)
No comments:
Post a Comment
If you have any doubts please let me know