02 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು02nd April 2023 Daily Top-10 General Knowledge Questions and Answers
02 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
02nd April 2023 Daily Top-10 General Knowledge Questions and Answers
1. ಜನಸಂಖ್ಯಾ ಶಾಸ್ತ್ರದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
- ಜಾನ್ ಗ್ರ್ಯಾಂಟ್
2. ಫ್ರಾಂಕ್ W ನೋಟಿಸ್ಟನ್ ರವರು ಜನಸಂಖ್ಯೆ ಪರಿವರ್ತನಾ ಸಿದ್ಧಾಂತವನ್ನು ಯಾವಾಗ ನೀಡಿದರು?
- 1945ರಲ್ಲಿ
3. ಪ್ರಸ್ತುತ ಜನಸಂಖ್ಯೆ ಪರಿವರ್ತನಾ ಸಿದ್ಧಾಂತವನ್ನು ಎಷ್ಟು ಹಂತಗಳಲ್ಲಿ ವಿವರಿಸಲಾಗುತ್ತದೆ?
- 5 ಹಂತಗಳಲ್ಲಿ
4. 'ವಿಶ್ವ ಜನಸಂಖ್ಯಾ ದಿನ' ವನ್ನು ಯಾವಾಗ ಘೋಷಿಸಲಾಯಿತು?
- 1987
5. ವಿಶ್ವ ಜನಸಂಖ್ಯಾ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?
- ಜುಲೈ 11
6. ಪ್ರಾಂತೀಯ ಮಟ್ಟದಲ್ಲಿ ಮೊದಲ ಬಾರಿಗೆ ಜನಗಣತಿಯನ್ನು ಪ್ರಾರಂಭಿಸಿದರು ಯಾರು?
- ಲಾರ್ಡ್ ಮಿಯೊ (1869ರಲ್ಲಿ)
7. ದೇಶದ ಪ್ರಪ್ರಥಮ ಜನಗಣತಿ ಅವಧಿ ಎಂದು ಕರೆಯಲಾದ ವರ್ಷ ಯಾವುದು?
- 1869 ರಿಂದ 1872ರವರೆಗಿನ ಅವಧಿ
8. ಪ್ರಸ್ತುತ 10 ವರ್ಷಗಳಿಗೊಮ್ಮೆ ನಡೆಯುವ ಶ್ರೇಣಿಕೃತ ಜನಗಣತಿ ಪ್ರಾರಂಭವಾದದ್ದು ಯಾವಾಗ?
- 1881
9. 1881ರ ಪ್ರಪ್ರಥಮ ಕ್ರಮಬದ್ಧ ಜನಗಣತಿಯ ಆಯುಕ್ತರಾಗಿ ನೇಮಕಗೊಂಡವರು ಯಾರು?
- W.C. ಫ್ಲೋಡನ್
10. 1881ರ ಪ್ರಪ್ರಥಮ ಕ್ರಮಬದ್ಧ ಜನಗಣತಿಯ ಸಮಯದಲ್ಲಿ ಭಾರತದ ವೈಸರಾಯ ಯಾರಿದ್ದರು?
- ಲಾರ್ಡ್ ರಿಪ್ಪನ್
No comments:
Post a Comment
If you have any doubts please let me know