01 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು01st April 2023 Daily Top-10 General Knowledge Questions and Answers
01 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
01st April 2023 Daily Top-10 General Knowledge Questions and Answers
1. ಹೆಚ್. ಡಿ. ಐ(HDI) ನಾ ವಿಸ್ತೃತ ರೂಪವೇನು?
- ಹ್ಯೂಮನ್ ಡೆವಲಪ್ಮೆಂಟ್ ಇಂಡೆಕ್ಸ್
2. ಮೊಟ್ಟ ಮೊದಲ ಬಾರಿಗೆ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಯಾವಾಗ ಬಳಸಲಾಯಿತು?
- 1990ರಲ್ಲಿ
3. ಮಾನವ ಅಭಿವೃದ್ಧಿ ಸೂಚ್ಯಂಕ ಪರಿಕಲ್ಪನೆಯನ್ನು ಪರಿಚಯಿಸಿದ ಭಾರತದ ಅರ್ಥಶಾಸ್ತ್ರಜ್ಞ ಯಾರು?
- ಅಮರ್ತ್ಯ ಸೇನ್
4. ಮಾನವ ಅಭಿವೃದ್ಧಿ ಸೂಚ್ಯಂಕ ಪರಿಕಲ್ಪನೆಯನ್ನು ಪರಿಚಯಿಸಿದ ಪಾಕಿಸ್ತಾನದ ಅರ್ಥಶಾಸ್ತ್ರಜ್ಞ ಯಾರು?
- ಮೆಹಬೂಬ್ ಉಲ್ ಹಕ್
5. ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಯಾವಾಗ ಅಳವಡಿಸಿಕೊಳ್ಳಲಾಯಿತು?
- 1999ರಲ್ಲಿ
6. ಲಿಂಗ ಅಸಮಾನತೆ ಸೂಚ್ಯಂಕವನ್ನು ಯಾವಾಗ ಪರಿಚಯಿಸಲಾಯಿತು?
- 2010ರಲ್ಲಿ
7. ಅರ್ಥಶಾಸ್ತ್ರದಲ್ಲಿ GNP ಎಂದರೇನು?
- ಗ್ರಾಸ್ ನ್ಯಾಷನಲ್ ಪ್ರಾಡಕ್ಟ್
8. GNP ಯು ಏನನ್ನು ಅಳೆಯುವುದು?
- ಒಂದು ದೇಶದ ನಿವಾಸಿಗಳು ಕೋರಿರುವ ಒಟ್ಟು ದೇಶೀಯ ಮತ್ತು ವಿದೇಶಿಯ ಉತ್ಪನ್ನ
9. ಜನಸಂಖ್ಯೆಯ ಬಗ್ಗೆ ಮೊದಲ ಬಾರಿಗೆ ಅಧ್ಯಯನ ಮಾಡಿದ ಕೀರ್ತಿ ಯಾರಿಗೆ ಸಲ್ಲುತ್ತದೆ?
- ಥಾಮಸ್ ರಾಬರ್ಟ್ ಮಾಲ್ಥಸ್
10. ಜನಸಂಖ್ಯೆ ಬೆಳವಣಿಗೆ ದತ್ತಾಂಶವನ್ನು ಮೊದಲ ಬಾರಿಗೆ ವ್ಯವಸ್ಥಿತವಾಗಿ ಅಧ್ಯಯನ ಮಾಡಿದ ಕೀರ್ತಿ ಯಾರಿಗೆ ಸಲ್ಲುತ್ತದೆ?
- ಜಾನ್ ಗ್ರ್ಯಾಂಟ್
No comments:
Post a Comment
If you have any doubts please let me know