29 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು29th March 2023 Daily Top-10 General Knowledge Questions and Answers
29 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
29th March 2023 Daily Top-10 General Knowledge Questions and Answers
1. 25ನೇ ತಿದ್ದುಪಡಿ ಕಾಯ್ದೆಯು ಯಾವ ಹೊಸ ವಿಧಿಯನ್ನು ಸೇರ್ಪಡೆ ಮಾಡಿದೆ?
- 31-ಸಿ
2. ಮಹಿಳಾ ಕಾರ್ಮಿಕರ ಹಿತಾಸಕ್ತಿ ರಕ್ಷಣೆಗಾಗಿ ಹೆರಿಗೆ ಸೌಲಭ್ಯ ಕಾಯ್ದೆ ಯಾವಾಗ ಜಾರಿಗೆ ಬಂತು?
- 1961
3. ಸಮಾನ ಸಂಭಾವನೆ ಕಾಯ್ದೆ ಯಾವಾಗ ಜಾರಿಗೆ ಬಂತು?
- 1976
4. ಬೋನಸ್ ನೀಡಿಕೆ ಕಾಯ್ದೆ ಯಾವಾಗ ಜಾರಿಗೆ ಬಂತು?
1965
5. ಜೀವವಿಮೆಯ ರಾಷ್ಟ್ರೀಕರಣ ಯಾವಾಗ ಮಾಡಲಾಯಿತು?
- 1956
6. 14 ಪ್ರಮುಖ ವಾಣಿಜ್ಯ ಬ್ಯಾಂಕುಗಳ ರಾಷ್ಟ್ರೀಕರಣ ಯಾವಾಗ ಮಾಡಲಾಯಿತು?
- 1969
7. ಸಾಮಾನ್ಯ ವಿಮೆಯ ರಾಷ್ಟ್ರೀಕರಣ ಯಾವಾಗ ಮಾಡಲಾಯಿತು?
- 1971
8. ಪ್ರಿವಿಪರ್ಸ್ ರದ್ದತಿ ಯಾವಾಗ ಮಾಡಲಾಯಿತು?
- 1971
9. ಕಾನೂನು ಸೇವಾ ಪ್ರಾಧಿಕಾರ ಕಾಯ್ದೆ ಯಾವಾಗ ಜಾರಿಗೆ ಬಂತು?
- 1987
10. ಸಮುದಾಯ ಅಭಿವೃದ್ಧಿ ಯೋಜನೆ ಯಾವಾಗ ಜಾರಿಗೆ ಬಂತು?
- 1952
No comments:
Post a Comment
If you have any doubts please let me know