28 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು28th March 2023 Daily Top-10 General Knowledge Questions and Answers
28 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
28th March 2023 Daily Top-10 General Knowledge Questions and Answers
1. 2002ರ 86ನೇ ತಿದ್ದುಪಡಿ ಕಾಯ್ದೆಯು ಯಾವ ವಿಧಿಯ ವಿಷಯ ವಸ್ತುವನ್ನು ಬದಲಾಯಿಸಿತು?
- 45ನೇ ವಿಧಿ
2. "6 ವರ್ಷ ವಯಸ್ಸನ್ನು ಪೂರೈಸುವವರೆಗೆ ಎಲ್ಲ ಮಕ್ಕಳಿಗೆ ಶೈಶವಾವಸ್ಥೆಯ ರಕ್ಷಣೆ ಮತ್ತು ಶಿಕ್ಷಣ ನೀಡುವುದು" ಎಂದು ಯಾವ ವಿಧಿ ತಿಳಿಸುತ್ತದೆ?
- 45ನೇ ವಿಧಿ
3. ತ್ರಿವಳಿ ತಲಾಕ್ ಕುರಿತು ಸರ್ವೋಚ್ಚ ನ್ಯಾಯಾಲಯ ಯಾವಾಗ ತೀರ್ಪು ನೀಡಿದೆ?
- 22 ಆಗಸ್ಟ್ 2017
4. ತಲಾಕ್-ಇ-ಬಿದ್ದತ್ ಎಂದು ಯಾವ ಪದ್ಧತಿಗೆ ಕರೆಯುತ್ತಾರೆ?
- ತ್ರಿವಳಿ ತಲಾಕ್ ಪದ್ಧತಿ
5. ಯಾರ ಪ್ರಕರಣದೊಂದಿಗೆ ತ್ರಿವಳಿ ತಲಾಕ್ ಪದ್ಧತಿ ನಿಷೇಧಿಸಲಾಯಿತು?
- ಉತ್ತರಾಖಂಡ ಮೂಲದ ಶಾಹಿರಾಬಾನು ಪ್ರಕರಣ
6. ತ್ರಿವಳಿ ತಲಾಕ್ ಕುರಿತು ತೀರ್ಪು ನೀಡಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಯಾರು?
- ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್
7. ಕರ್ನಾಟಕ ರಾಜ್ಯದಲ್ಲಿ ಹಿಂದುಳಿದ ವರ್ಗಗಳು ಹರಿಕಾರ ಎಂದು ಯಾರನ್ನು ಕರೆಯುತ್ತಾರೆ?
- ದೇವರಾಜ್ ಅರಸು
8. ರಾಜ್ಯ ನಿರ್ದೇಶಕ ತತ್ವಗಳನ್ನು 'ಬ್ಯಾಂಕ್ ಚೆಕ್ ' ಗಳಿಗೆ ಹೋಲಿಸಿದವರು ಯಾರು?
- ಕೆ. ಟಿ. ಶಾರವರು
9. ರಾಜ್ಯ ನಿರ್ದೇಶಕ ತತ್ವಗಳು 'ಸಂವಿಧಾನದ ಜೀವಧಾತು' ಎಂದವರು ಯಾರು?
- ಎಲ್. ಎಂ. ಸಿಂಘ್ವಿ
10. ಮೂಲಭೂತ ಹಕ್ಕುಗಳು ನ್ಯಾಯ ರಕ್ಷಿತವಾದವುಗಳು ಎಂದು ತಿಳಿಸುವ ವಿಧಿಗಳು ಯಾವು?
- 32 ಮತ್ತು 226ನೇ ವಿಧಿಗಳು
No comments:
Post a Comment
If you have any doubts please let me know