26 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು26th March 2023 Daily Top-10 General Knowledge Questions and Answers
26 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
26th March 2023 Daily Top-10 General Knowledge Questions and Answers
1. ಇಟಲಿ ದೇಶದ ಉದ್ದವಾದ ನದಿ ಯಾವುದು?
- ಪೊ
2. ಜರ್ಮನಿ ಮತ್ತು ಪೋಲೆಂಡ್‌ಗಳ ನಡುವೆ ಭಾಗಶಃ ಗಡಿಯಾಗಿ ಹರಿಯುವ ನದಿ ಯಾವುದು?
- ಓಡರ್
3. ಒಲಂಪಸ್ ಪರ್ವತ ಇರುವ ದೇಶ ಯಾವುದು?
- ಗ್ರೀಸ್
4. ಯೂರಲ್ ಪರ್ವತಗಳು ಯಾವ ವರ್ಗಕ್ಕೆ ಸೇರಿವೆ?
- ಪುರಾತನ ಮಡಿಕೆ ಪರ್ವತಗಳು
5. ಜಪಾನ್‌ನ ಅತಿ ಎತ್ತರವಾದ ಶಿಖರ ಯಾವುದು?
- ಮೌಂಟ್ ಫೂಜಿ
6. ರಾಕಿ ಪರ್ವತಗಳ ಪೂರ್ವಭಾಗದಲ್ಲಿ ಹಿಮಭಕ್ಷಕ ಎಂದು ಕರೆಯುವ ಉಷ್ಣೀಯ ಒಣಗಾಳಿ?
- ಚಿನೂಕ್
7. ನೆಡುತೋಪು ಬೇಸಾಯ ಯಾವ ಪ್ರದೇಶದಲ್ಲಿ ಕಂಡು ಬರುತ್ತದೆ?
- ಸಮಭಾಜಕ ವೃತ್ತ ಪ್ರದೇಶ
8. ಸಮಭಾಜಕ ವೃತ್ತ ಪ್ರದೇಶದಲ್ಲಿ ಕಂಡುಬರುವ ಸಸ್ಯವರ್ಗ ಯಾವುದು?
- ಸೆಲ್ವಾಸ್
9. ಯಾವ ಪ್ರದೇಶದಲ್ಲಿ ಎಸ್ಕಿಮೋಗಳು ಹೆಚ್ಚಾಗಿ ಕಂಡುಬರುತ್ತಾರೆ?
- ಅಲಾಸ್ಕ ಮತ್ತು ಉತ್ತರ ಕೆನಡ
10. ಯಾವ ಭಾಗದಲ್ಲಿ ಹಿಮ ಸಾರಂಗವನ್ನು ‘ಕಾರಿಬೂ’ ಎಂದು ಕರೆಯಲಾಗುತ್ತದೆ?
- ಕೆನಡ ಮತ್ತು ಅಲಾಸ್ಕ
No comments:
Post a Comment
If you have any doubts please let me know