25 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು25th March 2023 Daily Top-10 General Knowledge Questions and Answers
25 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
25th March 2023 Daily Top-10 General Knowledge Questions and Answers
1. ಚೈನಾ ಸಮುದ್ರದಲ್ಲಿ ಬೀಸುವ ಉಷ್ಣವಲಯದ ಆವರ್ತ ಮಾರುತದ ಹೆಸರೇನು?
- ಟೈಪೋನ
2. ಹಿಂದೂ ಮಹಾಸಾಗರದಲ್ಲಿ ಬೀಸುವ ಆವರ್ತ ಮಾರುತದ ಹೆಸರೇನು?
- ಸೈಕ್ಲೋನ್
3. ಅರೇಬಿಯನ್ ಕರಾವಳಿಯಲ್ಲಿ ಬೀಸುವ ಆವರ್ತ ಮಾರುತದ ಹೆಸರೇನು?
- ಅಸಿಪಾಟ್
4. ಕೆರೆಬಿಯನ್ ಕರಾವಳಿಯಲ್ಲಿ ಬೀಸುವ ಆವರ್ತ ಮಾರುತದ ಹೆಸರೇನು?
- ಹರಿಕೇನ್
5. ಜಪಾನ್ ಕರಾವಳಿಯಲ್ಲಿ ಬೀಸುವ ಆವರ್ತ ಮಾರುತದ ಹೆಸರೇನು?
- ರೀಪಸ
6. ಫಿಲಿಪೈನ್ಸ್ ಕರಾವಳಿಯಲ್ಲಿ ಬೀಸುವ ಆವರ್ತ ಮಾರುತದ ಹೆಸರೇನು?
- ಬಗೋಯಿಸ್
7. ಆಸ್ಟ್ರೇಲಿಯಾ ಕರಾವಳಿಯಲ್ಲಿ ಬೀಸುವ ಆವರ್ತ ಮಾರುತದ ಹೆಸರೇನು?
- ವಿಲ್ಲಿವಿಲ್ಲಿ
8. ರಷ್ಯಾದಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರೇನು?
- ಬುರಾನ್
9. ಸಹರಾದಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರೇನು?
- ಹರ್ಮಟನ್, ಸಿರ್ಯಾಕೋ
10. ಒಂದೇ ಪ್ರಮಾಣದ ಮೋಡಗಳನ್ನು ಹೊಂದಿರುವ ಪ್ರದೇಶಗಳನ್ನು ಸೇರಿಸುವ ರೇಖೆಗೆ ಏನೆನ್ನುತ್ತಾರೆ?
- Isoraps Lines (ಐಸೊರಾಪಿಸ್ ಲೈನ್ಸ್)
No comments:
Post a Comment
If you have any doubts please let me know