24 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು24th March 2023 Daily Top-10 General Knowledge Questions and Answers
24 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
24th March 2023 Daily Top-10 General Knowledge Questions and Answers
1. ಈಕ್ವೆಡರ್ ನಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರೇನು?
- ನೆವೆಡಾ
2. ಪ್ರಾನ್ಸ್ ನಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರೇನು?
- ಮಿಸ್ಸಲ್
3. ಸುಡೇನ ನಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರೇನು?
- ಹಬೂಬ
4. ಸೈಬೆರಿಯಾದಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರೇನು?
- ಬ್ಲಿಝರ್ಡ್
5. ಆಸ್ಟ್ರೇಲಿಯಾದಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರೇನು?
- ಬ್ರೇಕ್ ವೆಲ್ಟರ್
6. ಆಲ್ಪ್ಸ್ ಪರ್ವತದಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರೇನು?
- ಪೋಹ್ನ
7. ದಕ್ಷಿಣ ಆಫ್ರಿಕಾದಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರೇನು?
- ಬರ್ಗ
8. ರಾಕಿಪರ್ವತದಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರೇನು?
- ಚಿನೂಕ
9. ಅರ್ಜೇಂಟೈನಾದಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರೇನು?
- ಪಾಂಪರೋ
10. ಈಜಿಪ್ಟಿನಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರೇನು?
- ಬಾಮಸೀನ್
No comments:
Post a Comment
If you have any doubts please let me know