23 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು23rd March 2023 Daily Top-10 General Knowledge Questions and Answers
23 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
23rd March 2023 Daily Top-10 General Knowledge Questions and Answers
1. ವಾಯುಮಂಡಲದ ಒತ್ತಡವನ್ನು ಅಳೆಯಲು ಬಳಸುವ ಮಾಪಕ ಯಾವುದು?
- ವಾಯುಭಾರ ಮಾಪಕ
2. ವಾಯುಭಾರ ಮಾಪಕವನ್ನು ಸಂಶೋಧಿಸಿದವರು ಯಾರು?
- ಟಾರಿ ಸೆಲ್ಸಿಯವರು
3. ಮಾರುತಗಳ ದಿಕ್ಕನ್ನು ಅಳೆಯಲು/ತಿಳಿಯಲು ಬಳಸುವ ಮಾಪನ ಯಾವುದು?
- ಪವನ ದಿಕ್ಸೂಚಿ
4. ಮಾರುತಗಳ ವೇಗವನ್ನು ಅಳೆಯಲು ಬಳಸುವ ಮಾಪನ ಯಾವುದು?
- ಪವನವೇಗ ಮಾಪಕ
5. ಋತುಮಾನಗಳಿಗೆ ಅನುಸಾರವಾಗಿ ನಿರ್ದಿಷ್ಟದಿಕ್ಕಿನಿಂದ ನಿರ್ದಿಷ್ಟವಾದ ದಿಕ್ಕಿನೆಡೆಗೆ ಬೀಸುವಂತ ಮಾರುತಗಳನ್ನು ಏನೆಂದು ಕರೆಯುತ್ತಾರೆ?
- ಮಾನ್ಸೂನ್ ಮಾರುತಗಳು/ನಿಯತಕಾಲಿಕ ಮಾರುತಗಳು
6. ಮಾನ್ಸೂನ್ ಎಂಬ ಪದವು ಅರೇಬಿಕ್ ಭಾಷೆಯ ಯಾವ ಪದದಿಂದ ಬಂದಿದೆ?
- ಮೌಸಿಮ್
7. ಮೌಸಿಮ್ ಎಂದರೇನು?
- ನಿಯತಕಾಲಿಕ/ಋತುಕಾಲಿಕ ಎಂದರ್ಥ
8. ಭಾರತದಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರು ಏನು ?
- ಲೂ
9. ಅಮೇರಿಕದಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರು ಏನು ?
- ಸಾಂತಾಯಾನ
10. ಇಟಲಿಯಲ್ಲಿ ಬೀಸುವ ಸ್ಥಳೀಯ ಮಾರುತದ ಹೆಸರು ಏನು?
- ಬೋರಾ
No comments:
Post a Comment
If you have any doubts please let me know