22 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು22nd March 2023 Daily Top-10 General Knowledge Questions and Answers
22 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
22nd March 2023 Daily Top-10 General Knowledge Questions and Answers
1. ವಾಯುಗುಣದ ಕುರಿತು ಅಧ್ಯಯನ ಮಾಡುವುದಕ್ಕೆ ಏನೆಂದು ಕರೆಯುತ್ತಾರೆ?
- ಕ್ಲೈಮಾಟಲೊಜಿ
2. Climate ಎಂಬ ಪದವನ್ನು ಮೊದಲ ಬಾರಿಗೆ ಬಳಕೆ ಮಾಡಿದವರು ಯಾರು?
- ಅಲೆಗ್ಸಾಂಡರ್ ವಾನ ಹಂಬೋಲ್ಟ್
3. ಭೂಮಿಯು ಜನವರಿ 3ರಂದು ಸೂರ್ಯನಿಗೆ ಅತಿ ಹತ್ತಿರದಲ್ಲಿ ಇರುವುದನ್ನು ಏನೆಂದು ಕರೆಯುತ್ತಾರೆ?
- ಪೆರಿಲಿಯನ್
4. ಭೂಮಿಯು ಜುಲೈ 4ರಂದು ಸೂರ್ಯನಿಂದ ದೂರ ಇರುವುದನ್ನು ಏನೆಂದು ಕರೆಯುತ್ತಾರೆ?
- ಅಪೆರಿಲಿಯನ್
5. ಸೌರಶಾಖದ ತ್ರಿವತೆಯನ್ನು ಅಳೆಯುವ ಮಾಪಕ ಯಾವುದು?
- ಅಕ್ವಿನೋಮೀಟರ್ (Actinometer)
6. ಕರ್ಕಾಟಿಕ ಸಂಕ್ರಾಂತಿ ವೃತ್ತದಿಂದ ಮಕರ ಸಂಕ್ರಾಂತಿಯ ವೃತ್ತದ ಮಧ್ಯದಲ್ಲಿರುವ ವಲಯವನ್ನು ಏನೆಂದು ಕರೆಯುತ್ತಾರೆ?
- ಉಷ್ಣವಲಯ (Torrid Zone)
7. ಯಾವ ವಲಯವನ್ನು ಚಳಿಗಾಲ ರಹಿತ ವಲಯವೆಂದು ಕರೆಯುತ್ತಾರೆ?
- ಉಷ್ಣವಲಯ (Torrid Zone)
8. ಯಾವ ವಲಯವನ್ನು ಋತುಮಾನಗಳ ವಲಯವೆಂದು ಕರೆಯುತ್ತಾರೆ?
- ಸಮಶೀತೋಷ್ಣ ವಲಯ (Temperature Zone)
9. ಭೂಮಿಗೆ ತಲುಪುವ ಸೂರ್ಯನ ಉಷ್ಣಾಂಶ ಪ್ರಮಾಣ ಎಷ್ಟು?
- 51%
10. ಸೌರಶಕ್ತಿಯನ್ನು ಎಷ್ಟು ಪ್ರಮಾಣ ವಾಯುಮಂಡಲ ಹೀರಿಕೊಳ್ಳುತ್ತದೆ?
- 14%
No comments:
Post a Comment
If you have any doubts please let me know