21 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು21st March 2023 Daily Top-10 General Knowledge Questions and Answers
21 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st March 2023 Daily Top-10 General Knowledge Questions and Answers
1. ಜಪಾನ್ ನಲ್ಲಿ ಕಂಡುಬರುವ ಜ್ವಾಲಾಮುಖಿ ಪರ್ವತ ಯಾವುದು?
- ಪ್ಯೂಜಿಯಾಮ್
2. ಮೆಕ್ಸಿಕೋದಲ್ಲಿ ಕಂಡುಬರುವ ಜ್ವಾಲಾಮುಖಿ ಪರ್ವತ ಯಾವುದು?
- ಪಾರಿಕುಟಿನ್
3. ಈಕ್ವೇಡರ್ ನಲ್ಲಿ ಕಂಡುಬರುವ ಜ್ವಾಲಾಮುಖಿ ಪರ್ವತ ಯಾವುದು?
- ಕೋಟೋಪಾಕ್ಷಿ
4. ತಾಂಜಾನಿಯಾದಲ್ಲಿ ಕಂಡುಬರುವ ಜ್ವಾಲಾಮುಖಿ ಪರ್ವತ ಯಾವುದು?
- ಕಿಲಿಮಾಂಜರೋ
5. ವಾಯುಮಂಡಲವು ಭೂಮಿಯಿಂದ ಎಷ್ಟು ಎತ್ತರದವರೆಗೆ ವಿಸ್ತರಿಸಿದೆ?
- 1600 ಕಿ.ಮೀ
6. ವಾಯುಮಂಡಲದ ಯಾವ ಸ್ತರದಲ್ಲಿ ಕಾಮನಬಿಲ್ಲು ಕಂಡುಬರುತ್ತದೆ?
- ಪರಿವರ್ತನ ಮಂಡಲ
7. ಮೋಡಗಳ ನಿರ್ಮಾಣ, ಮಿಂಚು, ಗುಡುಗು, ಮಂಜು, ಮಳೆ, ಆಲಿಕಲ್ಲು ಮಳೆ, ವಾಯುಸಾರಿಗೆ ಯಾವ ವಲಯದಲ್ಲಿ ಕಂಡುಬರುತ್ತವೆ?
- ಪರಿವರ್ತನ ಮಂಡಲ
8. ಪರಿವರ್ತನ ಮಂಡಲ ಹಾಗೂ ಸಮೋಷ್ಣ ಮಂಡಲದ ನಡುವಿನ ಗಡಿಯನ್ನು ಏನೆಂದು ಕರೆಯುತ್ತಾರೆ?
- ಪರಿವರ್ತನ ವಿರಾಮ (Tropopause)
9. ವಾತಾವರಣದ ಮೂರನೇ ಸ್ತರ ಯಾವುದು?
- ಮಧ್ಯಾಂತರ ಮಂಡಲ (Mesosphere)
10. ವಾಯುಮಂಡಲದಲ್ಲಿ ಅತ್ಯಂತ ಶೀತ ವಲಯ ಯಾವುದು?
- ಮಧ್ಯಾಂತರ ಮಂಡಲ (Mesosphere)
No comments:
Post a Comment
If you have any doubts please let me know