20 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು20th March 2023 Daily Top-10 General Knowledge Questions and Answers
20 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
20th March 2023 Daily Top-10 General Knowledge Questions and Answers
1. ಭಾರತದಲ್ಲಿ ಅಣುವಿದ್ಯುತ್ ಉತ್ಪಾದನೆಯ ಪ್ರಮಾಣ ಎಷ್ಟು?
- 16%
2. ಅಣುವಿದ್ಯುತ್ ಉತ್ಪಾದನೆಗೆ ಯಾವ ಧಾತುಗಳನ್ನು ಬಳಸುತ್ತಾರೆ?
- ಯುರೇನಿಯಂ, ಥೋರಿಯಂ, ಪೊಟೋನಿಯಂ
3. ಭಾರತದಲ್ಲಿ ಪ್ರಪ್ರಥಮವಾಗಿ ಎಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲಾಯಿತು?
- ತಾರಾಪುರ
4. ತಾರಾಪುರ ಅಣುವಿದ್ಯುತ್ ಸ್ಥಾವರವನ್ನು ಯಾವಾಗ ಸ್ಥಾಪಿಸಲಾಯಿತು?
- 1969ರಲ್ಲಿ
5. ಭಾರತದಲ್ಲಿ ಅತಿ ಹೆಚ್ಚು ಘಟಕಗಳನ್ನು ಹೊಂದಿರುವ ಅಣುವಿದ್ಯುತ್ ಸ್ಥಾವರ ಯಾವುದು?
- ರಾಣಾ ಪ್ರತಾಪ ಸಾಗರ ಅಣುವಿದ್ಯುತ್ ಸ್ಥಾವರ
6. ರಾಣಾ ಪ್ರತಾಪ ಸಾಗರ ಅಣುವಿದ್ಯುತ್ ಕೇಂದ್ರ ಯಾವ ರಾಜ್ಯದಲ್ಲಿದೆ?
- ರಾಜಸ್ಥಾನ
7. ಭಾರತದಲ್ಲಿ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಅಣುವಿದ್ಯುತ್ ಕೇಂದ್ರ ಯಾವುದು?
- ತಾರಾಪುರ ಅಣುವಿದ್ಯುತ್ ಕೇಂದ್ರ
8. ತಾರಾಪುರ ಅಣುವಿದ್ಯುತ್ ಕೇಂದ್ರ ಯಾವ ರಾಜ್ಯದಲ್ಲಿದೆ?
- ಮಹಾರಾಷ್ಟ್ರ
9. ಕರ್ನಾಟಕದಲ್ಲಿರುವ ಏಕೈಕ ಕೈಗಾ ಅಣುವಿದ್ಯುತ್ ಸ್ಥಾವರವನ್ನು ಯಾವಾಗ ಸ್ಥಾಪಿಸಲಾಗಿದೆ?
- 2000ರಲ್ಲಿ
10. ಕೈಗಾ ಅಣುವಿದ್ಯುತ್ ಸ್ಥಾವರ ಯಾವ ಜಿಲ್ಲೆಯಲ್ಲಿದೆ?
- ಉತ್ತರ ಕನ್ನಡ
No comments:
Post a Comment
If you have any doubts please let me know