17 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು17th March 2023 Daily Top-10 General Knowledge Questions and Answers
17 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
17th March 2023 Daily Top-10 General Knowledge Questions and Answers
1. ಸಂಭಾವನೆಯಿಲ್ಲದೆ ಕಡ್ಡಾಯವಾಗಿ ದುಡಿಸಿಕೊಳ್ಳುವುದಕ್ಕೆ ಏನೆಂದು ಕರೆಯುತ್ತಾರೆ?
- ಬೇಗಾರ್
2. ಬೇಗಾರ್ ಪದ್ದತಿ ಮತ್ತು ಜೀತ ಪದ್ಧತಿಯನ್ನು ನಿಷೇಧಿಸುವ ವಿಧಿ ಯಾವುದು?
- 23ನೇ ವಿಧಿ
3. ಜೀತ ಪದ್ಧತಿ ನಿರ್ಮೂಲನಾ ಕಾಯ್ದೆ ಯಾವಾಗ ಜಾರಿಗೆ ಬಂತು?
- 1976
4. ಕನಿಷ್ಠ ಕೂಲಿ ಕಾಯ್ದೆ ಯಾವಾಗ ಜಾರಿಗೆ ಬಂತು?
- 1948
5. ಸಮಾನ ಸಂಭಾವನೆ ಕಾಯ್ದೆ ಯಾವಾಗ ಜಾರಿಗೆ ಬಂತು?
- 1976
6. ಮಕ್ಕಳನ್ನು ಅಪಾಯಕಾರಿ ಸ್ಥಳಗಳಲ್ಲಿ ನೇಮಿಸಿಕೊಳ್ಳದಂತೆ ನಿಷೇಧಿಸುವ ವಿಧಿ ಯಾವುದು?
- 24ನೇ ವಿಧಿ
7. ಬಾಲ ಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಯಾವಾಗ ಜಾರಿಗೆ ಬಂತು?
- 1986
8. ಬಾಲಕರ ಉದ್ಯೋಗ ಕಾಯ್ದೆ ಯಾವಾಗ ಜಾರಿಗೆ ಬಂತು?
- 1938
9. ಕಾರ್ಖಾನೆ ಕಾಯ್ದೆ ಯಾವಾಗ ಜಾರಿಗೆ ಬಂತು?
- 1948
10. ಗಣಿ ಕಾಯ್ದೆ ಯಾವಾಗ ಜಾರಿಗೆ ಬಂತು?
- 1952
No comments:
Post a Comment
If you have any doubts please let me know