15 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು15th March 2023 Daily Top-10 General Knowledge Questions and Answers
15 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
15th March 2023 Daily Top-10 General Knowledge Questions and Answers
1. 'ಲೋಕಮಾನ್ಯ' ಎಂದೇ ಜನಪ್ರಿಯರಾದವರು ಯಾರು?
- ಬಾಲ ಗಂಗಾಧರ ತಿಲಕ್
2. ಕೇಸರಿ ಮತ್ತು ದಿ ಮರಾಠ ಎಂಬ ಪತ್ರಿಕೆಗಳನ್ನು ಹೊರಡಿಸಿದವರು ಯಾರು?
- ಬಾಲ ಗಂಗಾಧರ ತಿಲಕ್
3. ಬಾಲ ಗಂಗಾಧರ ತಿಲಕ್ ರ 'ಕೇಸರಿ' ಪತ್ರಿಕೆ ಯಾವ ಭಾಷೆಯಲ್ಲಿದೆ?
- ಮರಾಠಿ ಭಾಷೆ
4. ಬಾಲ ಗಂಗಾಧರ ತಿಲಕ್ ರ 'ದಿ ಮರಾಠ' ಪತ್ರಿಕೆ ಯಾವ ಭಾಷೆಯಲ್ಲಿದೆ?
- ಇಂಗ್ಲಿಷ್ ಭಾಷೆ
5. ಶಿವಾಜಿ ಮತ್ತು ಗಣೇಶ ಹಬ್ಬಗಳ ಆಚರಣೆಯನ್ನು ಆರಂಭಿಸಿದವರು ಯಾರು?
- ಬಾಲ ಗಂಗಾಧರ ತಿಲಕ್
6. 'ದಿ ಆರ್ಕಟಿಕ್ ಹೋಂ ಆಫ್ ದಿ ವೇದಾಸ್' ಎಂಬ ಗ್ರಂಥ ರಚಿಸಿದವರು ಯಾರು?
- ಬಾಲ ಗಂಗಾಧರ ತಿಲಕ್
7. "ನಮಗೆ ಬೇಕಿರುವುದು ಸುರಾಜ್ಯವಲ್ಲ, ಸ್ವರಾಜ್ಯ. ಸ್ವರಾಜ್ಯ ನನ್ನ ಆಜನ್ಮಸಿದ್ಧಹಕ್ಕು ಮತ್ತು ಅದನ್ನು ನಾನು ಪಡೆದೇ ತೀರುತ್ತೇನೆ" ಎಂದು ಘೋಷಿಸಿದವರು ಯಾರು?
- ಬಾಲ ಗಂಗಾಧರ ತಿಲಕ್
8. 'ನ್ಯಾಷನಲ್ ಪಕ್ಷ' ಕಟ್ಟಿದವರು ಯಾರು?
- ಬಾಲ ಗಂಗಾಧರ ತಿಲಕ್
9. ಬಾಲ ಗಂಗಾಧರ ತಿಲಕ್ ರವರು ಒಂದು ಸಮುದ್ರ ಇದ್ದಂತೆ ಎಂದು ಹೇಳಿದವರು ಯಾರು?
- ಮಹಾತ್ಮ ಗಾಂಧೀಜಿ
10. "ಸಾಕ್ರೆಟಿಸ್ ನಂತೆ ತಿಲಕರು ರಾಜಕೀಯ ತತ್ವಜ್ಞಾನವನ್ನು ಸ್ವರ್ಗದಿಂದ ಭೂಮಿಗೂ, ಶಾಸಕಾಂಗದಿಂದ ಕೋಣೆಗೂ ತಂದರು" ಎಂದು ಹೇಳಿದವರು ಯಾರು?
- ಆರ್.ಸಿ.ಮಜುಂದಾರ್
No comments:
Post a Comment
If you have any doubts please let me know