14 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು14th March 2023 Daily Top-10 General Knowledge Questions and Answers
14 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
14th March 2023 Daily Top-10 General Knowledge Questions and Answers
1. ಭಾರತ ರತ್ನ, ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಎಂಬ ರಾಷ್ಟ್ರೀಯ ಪ್ರಶಸ್ತಿಗಳನ್ನು ಭಾರತ ಸರ್ಕಾರ ಯಾವಾಗ ಸ್ಥಾಪಿಸಿತು?
- 1954
2. ಸಂವಿಧಾನದ 19-22ನೇ ವಿಧಿಗಳು ಯಾವ ಹಕ್ಕಿಗೆ ಸಂಬಂಧಿಸಿವೆ?
- ಸ್ವಾತಂತ್ರ್ಯದ ಹಕ್ಕು
3. ಸಂವಿಧಾನದ ಎಷ್ಟನೆಯ ತಿದ್ದುಪಡಿಯ ಮೂಲಕ ಆಸ್ತಿಯ ಹಕ್ಕನ್ನು ತೆಗೆದುಹಾಕಲಾಯಿತು?
- 1978 ರಲ್ಲಿ 44ನೇ ತಿದ್ದುಪಡಿ
4. ಭಾರತದ ಸಂವಿಧಾನ ಇಂಟರ್ನೆಟ್ ಸೇವೆ/ ಬಳಕೆ ಒಂದು ಮೂಲಭೂತ ಹಕ್ಕು ಎಂದು ಯಾವ ವಿಧಿಯಲ್ಲಿ ತಿಳಿಸುತ್ತದೆ?
- 19(1)(ಎ) ಮತ್ತು 19(1)(g)
5. ಭಾರತ ಸಂವಿಧಾನದ ಯಾವ ವಿಧಿಯು ಪ್ರತಿಯೋಬ್ಬ ವ್ಯಕ್ತಿಗೆ ಜೀವಿಸುವ ಮತ್ತು ವೈಯಕ್ತಿಕ ಸ್ವತಂತ್ರದ ಹಕ್ಕನ್ನು ನೀಡಿದೆ?
- 21ನೇ ವಿಧಿ
6. ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕು (RTE) ಕಾಯ್ದೆ 2009 ಯಾವಾಗ ಜಾರಿಗೆ ಬಂತು?
- 2010
7. ಭಾರತ ಸಂವಿಧಾನದ ಯಾವ ವಿಧಿಯು ಅಕ್ರಮ ಬಂಧನ ಮತ್ತು ಸೆರೆವಾಸದ ವಿರುದ್ಧ ಒಬ್ಬ ವ್ಯಕ್ತಿಗೆ ರಕ್ಷಣೆ ನೀಡುತ್ತದೆ?
- 22ನೇ ವಿಧಿ
8. ನ್ಯಾಯಾಲಯವು ವಿಚಾರಣೆ ನಡೆಸಿ ಶಿಕ್ಷೆಯನ್ನು ವಿಧಿಸಿದ ನಂತರ ಬಂಧಿಸುವುದಕ್ಕೆ ಏನೆಂದು ಕರೆಯುತ್ತಾರೆ?
- ಪ್ಯುನಿಟಿವ್ ಡಿಟೆನ್ಷನ್
9. ನ್ಯಾಯಾಂಗವು ವಿಚಾರಣೆ ನಡೆಸಿ ಶಿಕ್ಷೆ ವಿಧಿಸುವುದಕ್ಕಿಂತ ಮುಂಚಿತವಾಗಿಯೇ ಒಬ್ಬ ವ್ಯಕ್ತಿಯನ್ನು ಬಂಧಿಸುವುದಕ್ಕೆ ಏನೆಂದು ಕರೆಯುತ್ತಾರೆ?
- ಪ್ರಿವೆಂಟಿವ್ ಡಿಟೆನ್ಷನ್ (ಮುನ್ನೆಚ್ಚರಿಕೆ ಬಂಧನ)
10. ಬಂಧಿತನನ್ನು ಬಂಧಿಸಲ್ಪಟ್ಟ 24 ಗಂಟೆಯ ಒಳಗಾಗಿ ಹತ್ತಿರದ ನ್ಯಾಯಾಲಯ/ ನ್ಯಾಯಾಧೀಶರ ಎದುರಿನಲ್ಲಿ ಹಾಜರುಪಡಿಸುವದಕ್ಕೆ ಏನೆಂದು ಕರೆಯುತ್ತಾರೆ?
- ಹೇಬಿಯಸ್ ಕಾರ್ಪಸ್
No comments:
Post a Comment
If you have any doubts please let me know