13 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು13th March 2023 Daily Top-10 General Knowledge Questions and Answers
13 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
13th March 2023 Daily Top-10 General Knowledge Questions and Answers
1. ಕರ್ನಾಟಕದ ಸಿಂಹ ಎಂದೆ ಹೆಸರಾದವರು ಯಾರು?
- ಗಂಗಾಧರರಾವ್ ದೇಶಪಾಂಡೆ
2. ಗಂಗಾಧರರಾವ್ ದೇಶಪಾಂಡೆ ಅವರು ಹೋಂ ರೂಲ್ ಶಾಖೆಯನ್ನು ಎಲ್ಲಿ ತೆರೆದರು?
- ಧಾರವಾಡ
3. ವಂದೇ ಮಾತರಂ ಗೀತೆಯನ್ನು ಮೊದಲ ಬಾರಿಗೆ ಹಾಡಿದವರು ಯಾರು?
- ರವೀಂದ್ರನಾಥ್ ಠ್ಯಾಗೋರ್
4. ಚಂಪಾರಣ್ ನಲ್ಲಿ ಪ್ರಪ್ರಥಮವಾಗಿ ಸತ್ಯಾಗ್ರಹ ಮಾಡಿದವರು ಯಾರು?
- ಮಹಾತ್ಮ ಗಾಂಧೀಜಿ
5. ಚಂಪಾರಣ್ ಸತ್ಯಾಗ್ರಹ ಮಾಡಿದ್ದು ಯಾವಾಗ?
- 1917
6. ಗಾಂಧೀಜಿ ಅವರು ಭಾರತದಲ್ಲಿ ಪ್ರಪ್ರಥಮವಾಗಿ ಮಾಡಿದ ಸತ್ಯಾಗ್ರಹ ಯಾವುದು?
- ಚಂಪಾರಣ್ ಸತ್ಯಾಗ್ರಹ
7. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವಾಗ ಸಂಭವಿಸಿತು?
- 13 ಏಪ್ರಿಲ್ 1919
8. ಅಲಿಘರ್ ಚಳುವಳಿಯನ್ನು ಆರಂಭಿಸಿದವರು ಯಾರು?
- ಸರ್. ಸೈಯದ್ ಅಹಮದ್ ಖಾನ್
9. ಮುಸ್ಲಿಂ ಲೀಗ್ ಸ್ಥಾಪನೆಯಾದದ್ದು ಯಾವಾಗ?
- 30 ಡಿಸೆಂಬರ್ 1906
10. ಯಾರ ನಾಯಕತ್ವದಲ್ಲಿ ಮುಸ್ಲಿಂ ಲೀಗ್ ಜನ್ಮತಾಳಿತು?
- ಸಲೀಂ ಮುಲ್ಲಾಖಾನ್
No comments:
Post a Comment
If you have any doubts please let me know