12 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು12th March 2023 Daily Top-10 General Knowledge Questions and Answers
12 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
12th March 2023 Daily Top-10 General Knowledge Questions and Answers
1. ಬಂಗಾಳ ವಿಭಜನೆಯನ್ನು ಯಾವಾಗ ರದ್ದು ಮಾಡಲಾಯಿತು?
- 1911
2. ಬಂಗಾಳ ವಿಭಜನೆ ರದ್ದು ಮಾಡಿದ ಬ್ರಿಟಿಷ್ ಗವರ್ನರ್ ಜನರಲ್ ಯಾರು?
- 2ನೇ ಹಾರ್ಡಿಂಜ್
3. ಬ್ರಿಟಿಷರು ಕಲ್ಕತ್ತದಿಂದ ದೆಹಲಿಗೆ ರಾಜಧಾನಿಯನ್ನು ಬದಲಾವಣೆ ಮಾಡಿದ್ದು ಯಾವಾಗ?
- 1911
4. ಗೋಪಾಲ ಕೃಷ್ಣ ಗೋಖಲೆ ಅವರು ಮರಣ ಹೊಂದಿದ್ದು ಯಾವಾಗ?
- 1915
5. ಸಬರಮತಿ ಆಶ್ರಮ ಸ್ಥಾಪಿಸಿದವರು ಯಾರು?
- ಮಹಾತ್ಮ ಗಾಂಧೀಜಿ
6. ಸಬರಮತಿ ಆಶ್ರಮವನ್ನು ಯಾವಾಗ ಸ್ಥಾಪಿಸಲಾಯಿತು?
- 1916
7. ಸ್ವರಾಜ್ಯ ಎಂಬ ಶಬ್ದದ ಬದಲು ಹೋಂ ರೂಲ್ ಪದ ಬಳಸಿದವರು ಯಾರು?
- ಬಾಲ ಗಂಗಾಧರ ತಿಲಕ್
8. ಏಪ್ರಿಲ್ 23, 1916ರಂದು ಹೋಂ ರೂಲ್ ಲೀಗಿನ ಪ್ರಥಮ ಶಾಖೆಯನ್ನು ಪೂನಾದಲ್ಲಿ ಸ್ಥಾಪಿಸಿದವರು ಯಾರು ?
- ಬಾಲ ಗಂಗಾಧರ ತಿಲಕ್
9. ಹೋಂ ರೂಲ್ ಚಳುವಳಿಯನ್ನು ಆರಂಭಿಸಿದವರು ಯಾರು?
- ಬಾಲ ಗಂಗಾಧರ ತಿಲಕ್ ಮತ್ತು ಅನಿಬೆಸೆಂಟ್
10. 17 ಸೆಪ್ಟೆಂಬರ್ 1916ರಂದು ಮದ್ರಾಸ್ ಬಳಿಯ ಅಡಿಯಾರ್ ನಲ್ಲಿ ಹೋಂ ರೂಲ್ ಲೀಗ್ ನ್ನು ಸ್ಥಾಪಿಸಿದವರು ಯಾರು?
- ಅನಿಬೆಸೆಂಟ್
No comments:
Post a Comment
If you have any doubts please let me know