09 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು09th March 2023 Daily Top-10 General Knowledge Questions and Answers
09 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
09th March 2023 Daily Top-10 General Knowledge Questions and Answers
1. ಧರ್ಮ ಮಾರ್ಗದರ್ಶಕ, ಜ್ಞಾನಪ್ರಸಾರ, ಸತ್ಯವಾದಿ ಎಂಬ ಪತ್ರಿಕೆಗಳನ್ನು ಹೊರಡಿಸಿದವರು ಯಾರು?
- ದಾದಾಬಾಯಿ ನವರೋಜಿ
2. 'ಈಸ್ಟ್ ಇಂಡಿಯಾ ಅಸೋಸಿಯೇಶನ್' ಸಂಸ್ಥೆಯ ಸ್ಥಾಪಕ ಯಾರು?
- ದಾದಾಬಯಿ ನವರೋಜಿ
3. ಸ್ವದೇಶಿ ಚಳುವಳಿಯನ್ನು ಮೊಟ್ಟಮೊದಲು ಆರಂಭಿಸಿದವರು ಯಾರು?
- ದಾದಾಬಾಯಿ ನವರೋಜಿ
4. "ಸ್ವರಾಜ್" ಎಂಬ ಪದವನ್ನು ಮೊಟ್ಟಮೊದಲು ಬಳಸಿದವರು ಯಾರು?
- ದಾದಾಬಾಯಿ ನವರೋಜಿ
5. ಪ್ರಥಮ ಬಾರಿಗೆ ರಾಷ್ಟ್ರೀಯ ಆದಾಯವನ್ನು ಅಂದಾಜಿಸಿದವರು ಯಾರು?
- ದಾದಾಬಾಯಿ ನವರೋಜಿ
6. ' ಸಂಪತ್ತಿನ ಪಲಾಯನ ಸಿದ್ಧಾಂತದ ' ಮೊದಲ ಪ್ರತಿಪಾದಕ ಯಾರು?
- ದಾದಾಬಾಯಿ ನವರೋಜಿ
7. ' Poverty and un-British rule in India ' ಎಂಬ ಕೃತಿಯ ಕರ್ತೃ ಯಾರು?
- ದಾದಾಬಾಯಿ ನವರೋಜಿ
8. "ಮಾನವನಲ್ಲಿ ದಿವ್ಯತ್ವ ಇರುವುದಾದರೆ ಅದು ನವರೋಜಿಯಲ್ಲಿದೆ" ಎಂಬ ಹೇಳಿಕೆ ಯಾರದ್ದು?
- ಗೋಪಾಲ ಕೃಷ್ಣ ಗೋಖಲೆ
9. "61 ವರ್ಷಗಳ ಕಾಲ ಮಾತೃಭೂಮಿಗಾಗಿ ನಿಸ್ವಾರ್ಥವಾಗಿ ದುಡಿದ ದೇಶಭಕ್ತರು ನವರೋಜಿ" ಎಂದು ಹೇಳಿದವರು ಯಾರು?
- ಸಿ. ವೈ. ಚಿಂತಾಮಣಿ
10. "ಭಾರತದ ವೃದ್ಧ ಪಿತಾಮಹ" ಯಾರು?
- ದಾದಾಬಾಯಿ ನವರೋಜಿ
No comments:
Post a Comment
If you have any doubts please let me know