08 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು08th March 2023 Daily Top-10 General Knowledge Questions and Answers
08 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
08th March 2023 Daily Top-10 General Knowledge Questions and Answers
1. ವಿದ್ಯುತ್ ಸಾಮರ್ಥ್ಯದ ಅಂತರರಾಷ್ಟ್ರೀಯ ಏಕಮಾನ ಏನು?
- ವ್ಯಾಟ್ (W)/ಕಿಲೋ ವ್ಯಾಟ್
2. ವಿದ್ಯುತ್ ವಿಭವದ ಅಂತರರಾಷ್ಟ್ರೀಯ ಏಕಮಾನ ಏನು?
- ಜೌಲ್/ಕೂಲಮ್/ವೊಲ್ಟ
3. ವಿಭವಾಂತರವನ್ನು ಅಳೆಯಲು ಬಳಸುವ ಸಾಧನ ಯಾವುದು?
- ವೋಲ್ಟಮೀಟರ್
4. ವಿದ್ಯುತ್ ಪ್ರವಾಹದ ಅಂತರರಾಷ್ಟ್ರೀಯ ಏಕಮಾನ ಏನು?
- ಅಂಪಿಯರ (A)
5. ವಿದ್ಯುತ್ ಪ್ರವಾಹವನ್ನು ಅಳೆಯಲು ಬಳಸುವ ಸಾಧನ ಯಾವುದು?
- ಅಮ್ಮೀಟರ್
6. ವಿದ್ಯುತ್ ಚಾಲಕ ಬಲದ ಏಕಮಾನ ಏನು?
- ವೊಲ್ಟ್
7. ವಿದ್ಯುತ್ ಚಾಲಕ ಬಲ ಅಳೆಯಲು ಬಳಸುವ ಸಾಧನ ಯಾವುದು?
- ವೋಲ್ಟ್ ಮೀಟರ್
8. ವಿದ್ಯುತ್ ರೋಧದ ಅಂತರರಾಷ್ಟ್ರೀಯ ಏಕಮಾನ ಏನು?
- ಓಮ್
9. ವಿದ್ಯುತ್ ರೋಧವನ್ನು ಅಳತೆ ಮಾಡಲು ಬಳಸುವ ಸಾಧನ ಯಾವುದು?
- ರಿಯೋಸ್ಟ್ಯಾಟ್
10. ದ್ರವಗಳ ನಿರ್ಧಿಷ್ಟ ಗುರುತ್ವಾಕರ್ಷಣೆ ಅಳೆಯಲು ಬಳಸುವ ಸಾಧನ ಯಾವುದು?
- ಹೈಡ್ರೋಮೀಟರ್
No comments:
Post a Comment
If you have any doubts please let me know