06 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು06th March 2023 Daily Top-10 General Knowledge Questions and Answers
06 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
06th March 2023 Daily Top-10 General Knowledge Questions and Answers
1. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಹಾಗೂ ರಕ್ಷಣೆ ನೀಡಬೇಕು ಎಂದು ಶಿಫಾರಸ್ಸು ಮಾಡಿದ ಸಮಿತಿ ಯಾವುದು?
- ಎಲ್. ಎಂ. ಸಿಂಘ್ವಿ ಸಮಿತಿ
2. ಕೇಂದ್ರ ಸರ್ಕಾರ ಎಲ್. ಎಂ. ಸಿಂಘ್ವಿ ಸಮಿತಿಯನ್ನು ಯಾವಾಗ ನೇಮಿಸಿತು?
- 1986
3. 73ನೇ ತಿದ್ದುಪಡಿ ಕಾಯ್ದೆ ಯಾವಾಗ ಜಾರಿಗೆ ಬಂತು?
- 24 ಏಪ್ರಿಲ್ 1993
4. "ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್" ಯಾವಾಗ ಆಚರಿಸಲಾಗುತ್ತದೆ?
- ಏಪ್ರಿಲ್ 24 ( ಪ್ರತಿ ವರ್ಷ)
5. ಕರ್ನಾಟಕದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಯಾವಾಗ ಜಾರಿಗೆ ಬಂತು?
- 10 ಮೇ 1993
6. ಪಂಚಾಯತ್ ರಾಜ್ ಸಂಸ್ಥೆಗಳು ನಿರ್ವಹಿಸುವ 29 ವಿಷಯಗಳನ್ನು ಎಷ್ಟನೇ ಅನುಸೂಚಿ ಒಳಗೊಂಡಿದೆ?
- 11 ನೇ ಅನುಸೂಚಿ
7. ರಾಜ್ಯ ಚುನಾವಣಾ ಆಯುಕ್ತರನ್ನ ಯಾರು ನೇಮಿಸುತ್ತಾರೆ?
- ರಾಜ್ಯಪಾಲರು
8. ರಾಜ್ಯ ಚುನಾವಣಾ ಆಯುಕ್ತರನ್ನ ಪದಚ್ಯುತಿಗೊಳಿಸುವ ಅಧಿಕಾರ ಯಾರಿಗಿದೆ?
- ರಾಷ್ಟ್ರಾಧ್ಯಕ್ಷರು (ಸಂಸತ್ತಿನ ಶಿಫಾರಸ್ಸಿನ ಮೇರೆಗೆ)
9. 1983ರ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ಬಂದಾಗ ಕರ್ನಾಟಕದ ಮುಖ್ಯಮಂತ್ರಿ ಯಾರಿದ್ದರು?
- ರಾಮಕೃಷ್ಣ ಹೆಗಡೆ
10. 1993ರ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ ಜಾರಿಗೆ ಬಂದಾಗ ಕರ್ನಾಟಕದ ಮುಖ್ಯಮಂತ್ರಿ ಯಾರಿದ್ದರು?
- ಎಂ. ವೀರಪ್ಪಮೊಯ್ಲಿ
No comments:
Post a Comment
If you have any doubts please let me know