05 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು05th March 2023 Daily Top-10 General Knowledge Questions and Answers
05 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
05th March 2023 Daily Top-10 General Knowledge Questions and Answers
1. "ಭಾರತದ ಸ್ಥಳೀಯ ಸ್ವಯಮಾಡಳಿತದ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ?
- - ಲಾರ್ಡ್ ರಿಪ್ಪನ್
2. "ಪಂಚಾಯತ್ ರಾಜ್" ಎಂಬ ಹೆಸರಿನ ಪ್ರಜಾಸತ್ತಾತ್ಮಕ ವಿಕೇಂದ್ರೀಕರಣ ವ್ಯವಸ್ಥೆಯನ್ನು ಸ್ಥಾಪಿಸುವಂತೆ ಶಿಫಾರಸ್ಸು ಮಾಡಿದ ಸಮಿತಿ ಯಾವುದು?
- ಬಲವಂತರಾಯ್ ಮೇಹ್ತಾ ಸಮಿತಿ
3. ಯಾವ ಸಮಿತಿಯು 3 ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಸ್ಥಾಪಿಸಲು ಶಿಫಾರಸ್ಸು ಮಾಡಿತು?
- ಬಲವಂತರಾಯ್ ಮೇಹ್ತಾ ಸಮಿತಿ
4. ಭಾರತ ಸರ್ಕಾರವು "ಬಲವಂತರಾಯ್ ಮೇಹ್ತಾ ಸಮಿತಿಯನ್ನು" ಯಾವಾಗ ನೇಮಿಸಿತು?
- 1957
5. ಪ್ರಥಮ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೊಳಿಸಿದ ರಾಜ್ಯ ಯಾವುದು?
- ರಾಜಸ್ಥಾನ
6. ಅಕ್ಟೋಬರ್ 2, 1959 ರಂದು ಪ್ರಧಾನಿ ನೆಹರೂ ಅವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಯಾವ ಜಿಲ್ಲೆಯಲ್ಲಿ ಉದ್ಘಾಟಿಸಿದರು?
- ರಾಜಸ್ಥಾನದ ನಾಗೂರ ಜಿಲ್ಲೆ
7. "ಪಂಚಾಯತ್ ರಾಜ್" ವ್ಯವಸ್ಥೆಯನ್ನು ಜಾರಿಗೆ ತಂದ ಎರಡನೇ ರಾಜ್ಯ ಯಾವುದು?
- ಆಂಧ್ರಪ್ರದೇಶ
8. ಎರಡು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಶಿಫಾರಸ್ಸು ಮಾಡಿದ ಸಮಿತಿ ಯಾವುದು?
- ಅಶೋಕ್ ಮೆಹ್ತಾ ಸಮಿತಿ
9. ಅಶೋಕ್ ಮೆಹ್ತಾ ಸಮಿತಿಯನ್ನು ಯಾವಾಗ ನೇಮಿಸಲಾಯಿತು?
- 1977 ( ಜನತಾ ಸರ್ಕಾರ)
10. ಮೊದಲ ಬಾರಿಗೆ ಪಕ್ಷ ಆಧಾರಿತ ಚುನಾವಣೆ ಯಾವ ರಾಜ್ಯದಲ್ಲಿ ನಡೆಸಲಾಯಿತು?
- ಪಶ್ಚಿಮ ಬಂಗಾಳ
No comments:
Post a Comment
If you have any doubts please let me know