04 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು04th March 2023 Daily Top-10 General Knowledge Questions and Answers
04 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
04th March 2023 Daily Top-10 General Knowledge Questions and Answers
1. ಮರು ಸ್ಥಿತಿಸ್ಥಾಪಕ ಸಿದ್ಧಾಂತವನ್ನು ಪ್ರತಿಪಾದಿಸಿದವರು ಯಾರು?
- ಹೆಚ್. ಎಫ್. ರೀಡ (H.F.Reid)
2. ಇಂಡೋನೇಷಿಯಾದ ಯಾವ ಸ್ಥಳದಲ್ಲಿ ಜಾಗೃತಿ ಜ್ವಾಲಾಮುಖಿ ಕಂಡುಬರುತ್ತದೆ?
- ಕ್ರಕಟೋವಾ ಮತ್ತು ಮೆರುಪ್ಪಿ
3. ಜಪಾನಿನ ಯಾವ ಸ್ಥಳದಲ್ಲಿ ಸುಪ್ತ ಜ್ವಾಲಾಮುಖಿ ಕಂಡುಬರುತ್ತದೆ?
- ಫ್ಯೂಜಿಯಾಮ
4. ಗರಿಷ್ಠ ಜ್ವಾಲಾಮುಖಿಗಳನ್ನು ಹೊಂದಿರುವ ದೇಶ ಯಾವುದು?
- ಇಂಡೋನೇಷಿಯಾ
5. ಭಾರತದ ಏಕೈಕ ಜಾಗೃತ ಜ್ವಾಲಾಮುಖಿ ಯಾವುದು?
- ಬ್ಯಾರನ್
6. ಪ್ರಪಂಚದ ಎತ್ತರವಾದ ಜ್ವಾಲಾಮುಖಿ ಪರ್ವತ ಯಾವುದು?
- ಮೌಂಟ್ ಅಕಾಂಕಾಗುವಾ(6960ಮೀ)
7. ಮಧ್ಯ ಅಮೇರಿಕಾದ ಬೆಳಕಿನ ಮನೆ ಎಂದು ಕರೆಯುವ ಜ್ವಾಲಾಮುಖಿ ತಾಣ ಯಾವುದು?
- ಇಜಾಲ್ಕೋ
8. ಮೆಡಿಟರೇನಿಯನ್ ಬೆಳಕಿನ ಮನೆ ಯಾವುದು ?
- ಸ್ಟ್ರಾಂಬೋಲಿ
9. ಮೌನಲಾವೋ,ಕ್ರಕಟೋವಾ,ವೆಸೊವಿಯಸಗಳಿಗೆ ಎಂತಹ ಜ್ವಾಲಾಮುಖಿಗಳೆಂದು ಕರೆಯುತ್ತಾರೆ?
- ಸುಪರ್ ಜ್ವಾಲಾಮುಖಿಗಳು
10. ಪ್ರಪಂಚದ ಅತಿ ದೊಡ್ಡದಾದ ಜ್ವಾಲಾಮುಖಿ ಸರೋವರ ಯಾವುದು?
- ಇಂಡೋನೇಷಿಯಾದ ಟೋಬ ಸರೋವರ
No comments:
Post a Comment
If you have any doubts please let me know