03 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು03rd March 2023 Daily Top-10 General Knowledge Questions and Answers
03 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
03rd March 2023 Daily Top-10 General Knowledge Questions and Answers
1. ಭೂಕಂಪದ ಮೂನ್ಸೂಚನೆಯನ್ನು ತಿಳಿಸುವ ಉಪಕರಣ ಯಾವುದು?
ಅಕ್ವಾರೆಡಾರ ಮೀಟರ್
2. ಭೂಕಂಪದ ಕುರಿತು ಅಧ್ಯಯನ ಮಾಡುವುದಕ್ಕೆ ಏನೆನ್ನುತ್ತಾರೆ?
ಸಿಸ್ಮೋಲೊಜಿ
3. 'ರಿಕ್ಟರ್ ಮಾಪಕ'ವನ್ನು ಸಂಶೋಧಿಸಿದ ವಿಜ್ಞಾನಿ ಯಾರು?
ಚಾರ್ಲ್ಸ್ ರಿಕ್ಟರ್ (ಅಮೇರಿಕಾ- 1935)
4. ಭೂಕಂಪ ಉಂಟಾಗುವ ಅಲೆಗಳ ಮೂಲ ಕೇಂದ್ರಕ್ಕೆ ಏನೆಂದು ಕರೆಯುತ್ತಾರೆ?
ಭೂಕಂಪನದ ನಾಭಿ (Focus)
5. ಭೂಕಂಪದ ಯಾವ ಅಲೆಗಳು ಮೂರುಸ್ತರಗಳ ಮೂಲಕ ಚಲಿಸುತ್ತವೆ?
ನೀಳ/ ಪ್ರಾಥಮಿಕ ಅಲೆಗಳು
6. ಕೇವಲ ಶಿಲಾಗೋಳದ ಮೂಲಕ ಚಲಿಸುವಂತಹ ಭೂಕಂಪದ ಅಲೆ ಯಾವುದು?
ದೀರ್ಘ/ಮೇಲ್ಮೈ ಅಲೆಗಳು
7. ಭೂಕಂಪದ ಅತ್ಯಂತ ವಿನಾಶಕಾರಿ ಅಲೆ ಯಾವುದು?
ದೀರ್ಘ ಅಲೆ/ಮೇಲ್ಮೈ ಅಲೆ
8. ದ್ರವ ಸ್ಥಿತಿಯಲ್ಲಿ ಸಂಚರಿಸಿದ ಭೂಕಂಪದ ಅಲೆ ಯಾವುದು?
ದ್ವಿತೀಯ/ ಅಡ್ಡ ಅಲೆಗಳು
9. ಪ್ರಪಂಚದಲ್ಲಿ 75% ರಷ್ಟು ಭೂಕಂಪಗಳು ಸಂಭವಿಸುವಂತ ಪ್ರದೇಶ ಯಾವುದು?
ಫೆಸಿಫಿಕ್ ಸಾಗರದ ಕರಾವಳಿ ಪ್ರದೇಶ
10. ಸುನಾಮಿ (Tsunami) ಎಂಬ ಪದ ಯಾವ ಭಾಷೆಯಿಂದ ಬಂದಿದೆ?
ಜಪಾನ ಭಾಷೆ
No comments:
Post a Comment
If you have any doubts please let me know